ಫೀಲ್ ಆಫ್ ರಾಶಿ – ಏನಂತಾರೆ ಸುಪ್ರೀಂ ಸನ್
‘ಫೀಲ್ ಆಫ್ ರಾಶಿ’ಗೆ ಫಿದಾ ಆದ ಪ್ರೇಕ್ಷಕರು ನಾಲ್ಕು ಬಿಟ್ ಸಾಂಗ್ಗಳ ಮೂಲಕ ಗಮನ ಸೆಳೆದ ‘ರಾಶಿ’; ನವೆಂಬರ್ 13ರಂದು ಚಿತ್ರ ಬಿಡುಗಡೆ ಅಖಿಲೇಶ್ ಎಂ. ನಿರ್ಮಾಣದ, ಆದಿತ್ಯ ಶಶಿಕುಮಾರ್ ಅಭಿನಯದ ಚಿತ್ರಕ್ಕೆ ವಿಜಯ್ ಪಾಳೇಗಾರ್ ನಿರ್ದೇಶನ ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ. ನಿರ್ಮಿಸಿರುವ, ವಿಜಯ್ ಪಾಳೇಗಾರ್ ನಿರ್ದೇಶನದ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ ‘ರಾಶಿ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಆರಂಭದಿಂದಲೂ ತನ್ನ ವಿಭಿನ್ನ ಪ್ರಯತ್ನಗಳ ಮೂಲಕ […]

