ಲವ್ Towords ಫ್ಯಾಮಿಲಿ
ಲವ್ Towords ಫ್ಯಾಮಿಲಿ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಜೂನಿಯರ್ ಕ್ರೇಜಿಸ್ಟಾರ್ ಮನೋರಂಜನ್ ಮಾತನಾಡಿ,ನಿರ್ದೇಶಕ ಚಂದ್ರ ಮೋಹನ್ ತುಂಬಾ ಒಳ್ಳೆಯ ಕೆಲಸಗಾರ ಅಂತಾ ಗೊತ್ತು,ಅವ್ರು ನಮ್ಮ ತಂದೆಯವರ ಜೊತೆಗೂ ಕೆಲಸ ಮಾಡಿದ್ದಾರೆ,ಹಾಡು ಚೆನ್ನಾಗಿದೆ,ತುಂಬಾ ಫ್ರೆಶ್ ಆಗಿದೆ ಕಲರ್ ಫುಲ್ ಆಗಿದೆ,ನಾಯಕ ಧೀರಜ್ ತುಂಬಾ ಪ್ರಾಮಿಸಿಂಗ್ ಆಗಿ ಕಾಣ್ತಾ ಇದಾರೆ ಎಂದು ಶುಭ ಹಾರೈಸಿದರು,ಅದೇ ರೀತಿಯಾಗಿ ಮತ್ತೊಬ್ಬ ಮುಖ್ಯ ಅಥಿತಿ ಜನನಾಯಕ ಪ್ರಮೋದ್ ಶ್ರೀನಿವಾಸ ಮಾತನಾಡಿ,ಕೈಲಾಸ ದೊಡ್ಡದಲ್ಲ ಕಾಯಕ ದೊಡ್ದದು ಯಾವುದು ಕೂಡಾ ಒಮ್ಮೆಲೇ […]

