ಪ್ರಿಯಾಂಕ ಫುಲ್ ಸ್ಪಾರ್ಕ್…!!
ನಿರಂಜನ್ ಸುಧೀಂದ್ರ ನಟಿಸಿರುವ ಸ್ಪಾರ್ಕ್ ಚಿತ್ರದ ವಿಶೇಷ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಿಯಾಂಕ ಉಪೇಂದ್ರ ಮಾತನಾಡಿ,ಮದ್ವೆ ಆದ್ಮೇಲೆ ಉಪ್ಪಿ ಮನೆಗೆ ಬಂದಾಗ ನನ್ನನ್ನ ಗ್ರೀಟ್ ಮಾಡಿದ್ದು ನಿರಂಜನ್,ನನ್ನ Besty.ತುಂಬಾ ಹಂಬಲ್ ಆಗಿರೋ ಹುಡುಗ ಒಳ್ಳೆಯ ನಟ, ಈಗಾಗಲೇ ಬಿಡುಗಡೆಯಾದಂತಹ ಶಕಲಕ ಶಕಲಕ ಭೂಮ್ ಭೂಮ್ ಹಾಡಿಗೆ ನಾನು ಉಪ್ಪಿ ರೀಲ್ ಮಾಡೋಣ ಅಂತಾ ಪ್ಲಾನ್ ಮಾಡಿದ್ವಿ ಆದರೆ ಅದು ಆಗ್ಲಿಲ್ಲ.ಆದರೆ ಇವತ್ತು ಬಿಡುಗಡೆ ಆದ ಮುಗುಳುನಗೆ ಹಾಡಿಗೆ ರೀಲ್ ಮಾಡಬಹುದು,ನನ್ನ ಮಗ ಆಯುಷ್ ಗೆ ನಿರಂಜನ್ […]

