ಸ್ಟಾರ್ ಸುವರ್ಣದಲ್ಲಿ -“ಓ ಮನಸೇ”
ಸ್ಟಾರ್ ಸುವರ್ಣದಲ್ಲಿ“ಓ ಮನಸೇ” ಸ್ಟಾರ್ ಸುವರ್ಣದಲ್ಲಿನವೆಂಬರ್ 10ರಿಂದ “ಓ ಮನಸೇ” ಎಂಬ ಮತ್ತೊಂದು ಅದ್ಭುತ ಕಂಟೆಂಟ್ ಹೊಂದಿರುವ ಧಾರಾವಾಹಿ ಪ್ರಸಾರವಾಗಲು ಸಿದ್ಧವಾಗಿದೆ. ಕಿರುತೆರೆಯಲ್ಲಿ ತಮ್ಮದೇ ಆದ ಹೆಸರು ಮಾಡಿರುವ ಮತ್ತು ಪ್ರತಿಭಾವಂತ ನಿರ್ದೇಶಕ ಎಂದೇ ಮನ್ನಣೆ ಗಳಿಸಿ ಬಹಳಷ್ಟು ಒಳ್ಳೆಯ ಧಾರವಾಹಿಗಳನ್ನ ನಿರ್ದೇಶನ ಮಾಡಿರುವ,ನಿರ್ದೇಶಕ ಮಧುಸೂಧನ್ ಮಾತನಾಡಿ,ಎರಡು ಜನರೇಶನ್ ಗ್ಯಾಪ್ ಆದಾಗ,ಪ್ರೀತಿ, ಪ್ರೇಮ,ಬಾಂಧವ್ಯ ಇವುಗಳ ನಡುವೆ ಎಂತಹ ವ್ಯತ್ಯಾಸ ಇರತ್ತೆ ಅನ್ನೋ ಗಟ್ಟಿ ಕಥೆಯ ಎಳೆಯನ್ನು ಧಾರಾವಾಹಿಯಾಗಿ ಮಾಡ್ತಾ ಇದ್ದಿವಿ ಎನ್ನುವ ಮೂಲಕ ಮತ್ತೊಂದು ಮೆಗಾ ಹಿಟ್ […]

