ಮೈಸೂರು ಯುವ “ದಸರಾ”
ಪತ್ರಿಕಾ ಪ್ರಕಟಣೆ ಯುವ ದಸರಾ 2026 – ಸ್ಯಾಂಡಲ್ವುಡ್ ನೈಟ್ಸ್ ಕಾರ್ಯಕ್ರಮದ ಕುರಿತು ಅಧಿಕೃತ ಪ್ರಕಟಣೆ ಮೈಸೂರು, ಅಕ್ಟೋಬರ್ 16: ಮೈಸೂರು ದಸರಾ 2026ರ ಅಂಗವಾಗಿ ಇಂದು ಸಂಜೆ 4:30 ಗಂಟೆಗೆ (4:30 PM) ಯುವ ದಸರಾ ವೇದಿಕೆಯಲ್ಲಿ ಸ್ಯಾಂಡಲ್ವುಡ್ ನೈಟ್ಸ್ (Sandalwood Nights) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಗಾಯಕರು ಹಾಗೂ ಗಾಯಕಿಯರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಆಲೋಕ್, ಐಶ್ವರ್ಯ ರಂಗರಾಜನ್ ಸೇರಿದಂತೆ ಕನ್ನಡದ ಹಲವು ಪ್ರಸಿದ್ಧ […]


