ನಾವು ಯಾರಿಗೂ ಕಮ್ಮಿಯಿಲ್ಲ
ಕನ್ನಡಿಗರ ಅಸ್ಮಿತೆ,ಕನ್ನಡಿಗರ ಅಸ್ತಿತ್ವದ ಬಗ್ಗೆ ನಾವೆಲ್ಲ ಕನ್ನಡಿಗರು ಸದಾ ಹೆಮ್ಮೆ ಪಡಬೇಕು ಹಾಗೂ ಯಾವತ್ತು ಒಂದು ಕೈ ಮೇಲೆ ಅಂತಲೇ ಗರವದಿಂದ ನಡೆಯಬೇಕು. ಸತಿ ಸುಲೋಚನ – ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಸತಿ ಸುಲೋಚನಾ ಎಂಬ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ (ಮಾತುಗಳು ಇದ್ದ ಚಿತ್ರ). ಸೌತ್ ಇಂಡಿಯಾ ಮೂವಿಟೋನ್ ಸಂಸ್ಥೆಯ ಮೂಲಕ ಚಮನ್ ಲಾಲ್ ಡುಂಗಾಜಿ ಮತ್ತು ಭೂರ್ ಮಲ್ ಡುಂಗಾಜಿ ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದ ನಿರ್ದೇಶನವನ್ನು ವೈ.ವಿ.ರಾವ್ […]

