“ಕಾರ್ತಿಕ್ ವರ್ಣೇಕರ್” ಎಂಬ ಪ್ರತಿಭಾವಂತ ನಟ
“ಕಾರ್ತಿಕ್ ವರ್ಣೇಕರ್” ಎಂಬ ಪ್ರತಿಭಾವಂತ ನಟ ಉತ್ತರ ಕರ್ನಾಟಕವನ್ನು ಕರ್ನಾಟಕದ ಗಂಡುಮಟ್ಟಿನ ನಾಡೆಂದೆ ಇತಿಹಾಸ ಹೇಳುತ್ತದೆ, ಉತ್ತರ ಕರ್ನಾಟಕ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದಂತಹ ಗಟ್ಟಿ ಅಸ್ತಿತ್ವವನ್ನು ಹೊಂದಿದ್ದು ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿ ಮತ್ತು ಧಾರವಾಡದ ಬಗ್ಗೆ ಮಾತನಾಡುವಾಗ ಕಲೆ ಸಾಹಿತ್ಯ ಸಂಸ್ಕೃತಿ ಈ ರೀತಿಯ ಭವ್ಯ ಪರಂಪರೆ ನಮ್ಮೆಲ್ಲರ ಕಣ್ಮುಂದೆ ಬಂದು ನಿಲ್ಲುತ್ತದೆ. ಧಾರಾವಾಹಿಗಳು ಸಿನಿಮಾಗಳು ನಾಟಕಗಳು ಸೇರಿದಂತೆ ನಟನೆ ಮತ್ತು ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಲು ದೂರದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ದಿನನಿತ್ಯ […]



