*ಹಾರರ್* VIDEO….!! ಒಂದೊಳ್ಳೆ ಪ್ರಯತ್ನ *ಗುರು*
ಚಿತ್ರ : ವಿಡಿಯೋ…. ನಿರ್ಮಾಪಕರು : ದೀಕ್ಷಿತ್ ಶೆಟ್ಟಿ…. ನಿರ್ದೇಶನ : ಶ್ರೀನಿಧಿ ಬೆಂಗಳೂರು…. ಕಲಾವಿದರು: ಭರತ,ಜೀವನ್,ತೇಜಸ್,ಪ್ರಿಯಾ ಆಚಾರ,ನಲ್ಮೆ ನಾಚಿಯಾರ್,ನಾಗೇಶ್ ಯಾದವ್ ಇನ್ನಿತರರು….. ____________________________________________ ಪ್ರೇಕ್ಷಕ ಮಹಾಪ್ರಭುಗಳೆ ನಿಮಗೇನಾದರೂ ಹಾರರ್ ಶೈಲಿಯ ಸಿನಿಮಾಗಳನ್ನ ನೋಡುವ ಅಭ್ಯಾಸವಿದ್ದರೆ,ಖಂಡಿತವಾಗಿಯೂ ವಿಡಿಯೋ ಚಿತ್ರ ನಿಮಗೆ ಮೋಸ ಮಾಡುವುದಿಲ್ಲ,ಚಿತ್ರ ನೋಡುವಾಗ, ನಿರ್ದೇಶಕರು ಪ್ರೇಕ್ಷಕರಿಗೆ ತೋರಿಸುವ ಭಯದ ದೃಶ್ಯಗಳು ಹಾಗೂ ಸಂಭಾಷಣೆಗಳು ನಿಮಗೆ ತೊಂದರೆ ಮಾಡುವುದಿಲ್ಲ,ಒಂದು ವೇಳೆ ನೀವೇನಾದರೂ ಹಾರರ್ ಚಿತ್ರಗಳನ್ನು ಇಲ್ಲಿಯವರೆಗೆ ನೋಡಿರದಿದ್ದರೂ ಸಹ ಈ ವಿಡಿಯೋ ಸಿನಿಮಾ ಆರಾಮಾಗಿ ನೋಡಬಹುದು,ಸ್ವಲ್ಪ ಭಯದಲ್ಲಿ […]

