ಬೀರಬಲ್ 2 – ಶಿವಣ್ಣ ಇನ್
ಕನ್ನಡ ಚಿತ್ರರಂಗದಲ್ಲಿ ಪ್ರೀತಿ ಪ್ರೇಮ ಸಾಹಸಮಯ ಆಕ್ಷನ್ ಥ್ರಿಲ್ಲರ್ ಕಾಮಿಡಿ ಜಾನರ ಹೀಗೆ ಹಲವಾರು ರೀತಿಯ ವಿಭಿನ್ನ ಕಥಾವಸ್ತುಗಳ ಮೇಲೆ ಬಹಳಷ್ಟು ಸಿನಿಮಾಗಳು ಬಂದಿತ್ತು, ಇತ್ತೀಚಿಗಿನ ಕೆಲವು ವರ್ಷಗಳಲ್ಲಿ ನಾವು ಗಮನಿಸಿದಾಗ, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ರೋಚಕವಾದಂತಹ ಕಥಾ ವಸ್ತುವಿಗೆ ಪ್ರೇಕ್ಷಕರು ಜಯ ಎನ್ನುತ್ತಿದ್ದಾರೆ, ಹಳೆಯ ನಿರ್ದೇಶಕರಾಗಲಿ ಹೊಸ ನಿರ್ದೇಶಕರಾಗಲಿ ಅಥವಾ ತಮ್ಮ ಮೊದಲ ಪ್ರಯತ್ನವನ್ನು ಮಾಡುತ್ತಿರುವಂತಹ ಚೊಚ್ಚಲ ನಿರ್ದೇಶಕರಾಗಲಿ ಬಹುತೇಕ ಆಯ್ಕೆ ಮಾಡಿಕೊಳ್ಳುವಂತಹ ಕಥಾವಸ್ತು ಅದು ಸಸ್ಪೆನ್ಸ್ ಥ್ರಿಲ್ಲರ್ ಹೊಂದಿರುತ್ತದೆ. ಇಂತಹ ವಿಚಾರಕ್ಕೆ ಮಾತನಾಡುವುದಾದರೆ, ನಿರ್ದೇಶಕ […]

