ಶಿವಣ್ಣನ ‘ಬೇಲ್’ ಪವರ್‌ಫುಲ್ ಗುರು
ಶಿವಣ್ಣನ ‘ಬೇಲ್’ ಪವರ್‌ಫುಲ್ ಗುರು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಮತ್ತು ಗೂಗ್ಲಿ ಡೈರೆಕ್ಟರ್ ಪವನ್ ಒಡೆಯರ್ ಅವರ ಕಾಂಬಿನೇಷನ್ ಚಿತ್ರ, ಶುರುವಾಗುತ್ತದೆ ಅಂದಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟಿದ್ದವು, ಅದಕ್ಕೆ ಪುಷ್ಟಿಕರಣವನ್ನು ನೀಡಿದ್ದು ಬೇಲ್ ಅನ್ನುವಂತಹ ಚಿತ್ರದ ಶೀರ್ಷಿಕೆ. ಕನ್ನಡದಲ್ಲಿ ಯಾವುದೇ ಚಿತ್ರ ನಿರ್ಮಾಣವಾಗಲಿ ಅಥವಾ ಅದಕ್ಕೆ ಸಂಬಂಧಪಟ್ಟಂತಹ ಪ್ರಮೋಶನಲ್ ಚಟುವಟಿಕೆಗಳು ಒಂದೊಂದಾಗಿ ಆಚೆ ಬರುತ್ತಿದ್ದಂತೆ ಆಯಾ ಚಿತ್ರಗಳ ಮೇಲಿನ ನಿರೀಕ್ಷೆ ಹೆಚ್ಚಾಗುತ್ತದೆ ಜೊತೆಗೆ ಸಿನಿಮಾ ವನ್ನ ಯಾವಾಗ ನೋಡುತ್ತಿವೆ ಎನ್ನುವಂತಹ ಕುತೂಹಲ […]

