Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಚಿಂಟು S/O ವಿಶಾಲಾಕ್ಷಿ
- ವಿಶೇಷ ಸಮಾಚಾರ - ಸಿನಿಮಾ

ಚಿಂಟು S/O ವಿಶಾಲಾಕ್ಷಿ

ಚಿಂಟು S/o ವಿಶಾಲಾಕ್ಷಿ ಒಂದು ಹಗುರವಾದ, ಸ್ಲೈಸ್-ಆಫ್-ಲೈಫ್ ಡ್ರಾಮಾ. ತಾಯಿ ಮತ್ತು ಮಗನ ನಡುವಿನ ವಿಶಿಷ್ಟ ಸಂಬಂಧದ ಸುತ್ತ ಹೆಣೆದಿರುವ ಈ ಕಥೆಯಲ್ಲಿ ಕಾಮಿಡಿ ಹಾಸ್ಯ ಪ್ರಮುಖ ಅಂಶವಾಗಿದೆ.ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮೀ ಮತ್ತು ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ನಿರ್ದೇಶಕಿ ಮಾನಸಾ U ಶರ್ಮಾ ರಚಿಸಿದ್ದಾರೆ.ಛಾಯಾಗ್ರಹಣ: ಕೀರ್ತನ್ ಪೂಜಾರಿ ಸಂಗೀತ: ಧನಿ ಕಲಾ ನಿರ್ದೇಶನ: ಪ್ರಜ್ವಲ್ ರಾಜ್Achaar & Co. ಖ್ಯಾತಿಯ ಹರ್ಷಿಲ್ ಕೌಶಿಕ್ ಚಿತ್ರದಲ್ಲಿ ಪ್ರಮುಖ […]

ಚಿಂಟು S/o ವಿಶಾಲಾಕ್ಷಿ ಒಂದು ಹಗುರವಾದ, ಸ್ಲೈಸ್-ಆಫ್-ಲೈಫ್ ಡ್ರಾಮಾ. ತಾಯಿ ಮತ್ತು ಮಗನ ನಡುವಿನ ವಿಶಿಷ್ಟ ಸಂಬಂಧದ ಸುತ್ತ ಹೆಣೆದಿರುವ ಈ ಕಥೆಯಲ್ಲಿ ಕಾಮಿಡಿ ಹಾಸ್ಯ ಪ್ರಮುಖ ಅಂಶವಾಗಿದೆ.ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮೀ ಮತ್ತು ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ನಿರ್ದೇಶಕಿ ಮಾನಸಾ U ಶರ್ಮಾ ರಚಿಸಿದ್ದಾರೆ.ಛಾಯಾಗ್ರಹಣ: ಕೀರ್ತನ್ ಪೂಜಾರಿ ಸಂಗೀತ: ಧನಿ ಕಲಾ ನಿರ್ದೇಶನ: ಪ್ರಜ್ವಲ್ ರಾಜ್Achaar & Co. ಖ್ಯಾತಿಯ ಹರ್ಷಿಲ್ ಕೌಶಿಕ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ ಮತ್ತು ಅದರ ವಿವರಗಳನ್ನು ಚಿತ್ರದ ನಿರ್ಮಾಣದ ಮುಂದಿನ ಹಂತದಲ್ಲಿ ಬಹಿರಂಗಪಡಿಸಲಾಗುವುದು.

ಇದರೊಂದಿಗೆ ಶಾಲಿನಿ ಸತ್ಯನಾರಾಯಣ, ರೋಹಿತ್ ಶ್ರೀನಾಥ್ ಮತ್ತು ಶ್ರೀನಿವಾಸ್ ಪ್ರಭು ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಚಿತ್ರವನ್ನು ಅಮೃತಾ ಸಿನಿಕ್ರಾಫ್ಟ್ ಬ್ಯಾನರ್‌ನಲ್ಲಿ ಅಮೃತಾ ವಿಜಯ್ ಟಾಟಾ ಮತ್ತು ವಿಜಯ್ ಟಾಟಾ ನಿರ್ಮಿಸುತ್ತಿದ್ದಾರೆ.

ಸಧ್ಯ ಚಿತ್ರತಂಡ ನೀಡುವ ಮಾಹಿತಿ ಪ್ರಕಾರ,
ಚಿತ್ರದ ಪ್ರಮುಖ ಕಲಾವಿದರೊಂದಿಗೆ ಚಿತ್ರೀಕರಣ ಅಕ್ಟೋಬರ್ ವೇಳೆಗೆ ಪ್ರಾರಂಭವಾಗಲಿದೆ. ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತಿದ್ದು, ರಿಷಿಕೇಶ ಮತ್ತು ಕಾಶಿಯಲ್ಲಿ ಚಿತ್ರದ ಒಂದು ಸಣ್ಣ ಭಾಗದ ಚಿತ್ರೀಕರಣ ನಡೆಯಲಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.