ಡಾಲಿ ಪುಟ್ಟಮಲ್ಲಿ ಸಾಂಗ್
ಡಾಲಿ ಧನಂಜಯ್ ಯಾಕೆ ಸ್ಪೆಷಲ್ ??ಡಾಲಿ ಧನಂಜಯ್ ಅವರ ಬಗ್ಗೆ ಯಾವುದೇ ಪತ್ರಿಕೆಯಲ್ಲಾಾಗಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲಿ ತುಂಬಾ ಜನ ಪ್ರೀತಿಯಿಂದ ಬರೆದಾಗ ಅದಕ್ಕೆ ಒಂದಷ್ಟು, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ ಅದರಲ್ಲಿ ಈ ಒಂದು ಪದ ಇದ್ದೇ ಇರುತ್ತದೆ ಅಂತ ?? ಜಯನಗರ ಫೋರ್ತ್ ಬ್ಲಾಕ್ ಎಂಬ ಶಾರ್ಟ್ ಫಿಲಂ ಬಗ್ಗೆ ಯಾರೇ ಮಾತನಾಡಲಿ ಎಲ್ಲಿಯೇ ಮಾತನಾಡಲಿ ಅಲ್ಲಿ ನಿರ್ದೇಶಕ ಸತ್ಯ ಪ್ರಕಾಶ್ ಜೊತೆಗೆ ಡಾಲಿ ಧನಂಜಯ್ ಅವರ ಹೆಸರು ಇದ್ದೇ ಇರುತ್ತದೆ ಕಾರಣ ಆ ಶಾರ್ಟ್ ಫಿಲಂನ […]

