“ಅಯ್ಯನ ಮನೆ” ನಿಗೂಢ “ಲೋಕ”
ಕನ್ನಡ Zee5ನಲ್ಲಿ ಮತ್ತೆ ತೆರೆದುಕೊಳ್ಳಲಿದೆ ‘ಅಯ್ಯನ ಮನೆ’ಯ ನಿಗೂಢ ಲೋಕ: ಅಕ್ಟೋಬರ್ 23ರಿಂದ ಎರಡನೇ ಸೀಸನ್ ಪ್ರಸಾರ. ಕನ್ನಡ ಜೀ5 (Zee5) ಓಟಿಟಿ ವೇದಿಕೆಯು ತನ್ನ ಬಹುನಿರೀಕ್ಷಿತ ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್ ವೆಬ್ ಸರಣಿ ‘ಅಯ್ಯನ ಮನೆ’ಯ ಎರಡನೇ ಸೀಸನ್ ಅನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ರಮೇಶ್ ಇಂದಿರಾ ಅವರ ನಿರ್ದೇಶನ ಮತ್ತು ಶ್ರುತಿ ನಾಯ್ಡು ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಹೊಸ ಸರಣಿಯು ಒಟ್ಟು 6 ಕಂತುಗಳಲ್ಲಿ ಮೂಡಿಬರಲಿದೆ. ಮೊದಲ ಸೀಸನ್ನ ರೋಚಕ ಅಂತ್ಯದಿಂದ […]

