“ರಾಮನ” ಯುಗದ ಆರಂಭ
‘ರಾಮನ ಯುಗದ ಆರಂಭ’ – ನವೆಂಬರ್ 5ರಂದು ವಿಶ್ವಾದ್ಯಂತ ‘ರಾಮಾಯಣ’ ಭಾಗ 1 ಬಿಡುಗಡೆ ನವರಾತ್ರಿಯ ಮೊದಲ ದಿನವೇ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ದಸರಾ ಹಬ್ಬದಂದು ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ ಭಾರತೀಯ ಮಹಾಕಾವ್ಯ ರಾಮಾಯಣವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ದ ಮೊದಲ ಭಾಗದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ನವೆಂಬರ್ 5, 2026ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ನವರಾತ್ರಿಯ ಮೊದಲ ದಿನದ ವಿಶೇಷ ಸಂದರ್ಭದಲ್ಲಿ ಹೊಸ ಪಾತ್ರ ಪರಿಚಯದ ಪೋಸ್ಟರ್ ಅನ್ನು […]

