*ಅನಾವರಣವಾಯ್ತು ಯಶ್* “ರಾವಣ ತಾಂಡವ”
ರಾಕಿಂಗ್ ಸ್ಟಾರ್ ಯಶ್ ‘ರಾವಣ ತಾಂಡವ’ ಅನಾವರಣ, ಮುಂಗಡ ಟಿಕೆಟ್ ಬುಕಿಂಗ್ ಆರಂಭ! ನಮಿತ್ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಮುಂಗಡ ಬುಕಿಂಗ್ಗಳು ಭಾರತಾದ್ಯಂತ ಅಕ್ಟೋಬರ್ 20ರಿಂದ ಅಧಿಕೃತವಾಗಿ ಆರಂಭವಾಗಿವೆ. ಇದೇ ಸಂದರ್ಭದಲ್ಲಿ ದಸರಾ ಹಬ್ಬದ ವಿಶೇಷವಾಗಿ ಚಿತ್ರತಂಡವು ರಾಕಿಂಗ್ ಸ್ಟಾರ್ ಯಶ್ ಅವರ ‘ರಾವಣ’ ಅವತಾರದ ವಿಶೇಷ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದೆ. ಈ ಹೊಸ ವೀಡಿಯೊದಲ್ಲಿ ಲಂಕೆಯ ಪ್ರಬಲ ದೊರೆ ರಾವಣನ ಪಾತ್ರದಲ್ಲಿ ಯಶ್ ಅವರ ಭರ್ಜರಿ […]

