ನವೆಂಬರ್ 13ಕ್ಕೆ “ನೀ ನಂಗೆ ಅಲ್ಲವಾ”
ಹಾಡುಗಳ ಮೂಲಕ ಗಮನ ಸೆಳೆದಿರುವ “ನೀ ನಂಗೆ ಅಲ್ಲವಾ” ನವೆಂಬರ್ 13 ರಂದು ಬಿಡುಗಡೆ . ಸುರಮ್ ಮೂವೀಸ್ ಲಾಂಛನದಲ್ಲಿ “ನಿದ್ರಾದೇವಿ ನೆಕ್ಸ್ಟ ಡೋರ್” ಚಿತ್ರವನ್ನು ನಿರ್ಮಿಸಿರುವ, ” ಎಲ್ ಎಸ್ ಡಿ”, “ನಾಕುತಂತಿ”, “ಉಗ್ರಾಯುಧಮ್” ಚಿತ್ರಗಳನ್ನು ನಿರ್ಮಿಸುತ್ತಿರುವ ಜಯರಾಮ ದೇವಸಮುದ್ರ ಅವರು ನಿರ್ಮಿಸಿರುವ ಹಾಗೂ “ಆನ”, “ಮೇರಿ” ಚಿತ್ರಗಳ ನಂತರ ಮನೋಜ್ ಪಿ ನಡಲುಮನೆ ಅವರು ನಿರ್ದೇಶಿಸಿರುವ ಹಾಗೂ ರಾಹುಲ್ ಆರ್ಕಟ್, ಕಾಶಿಮಾ ನಾಯಕ – ನಾಯಕಿಯಾಗಿ ನಟಿಸಿರುವ “ನೀ ನಂಗೆ […]

