ತಾಯಿಯ ಗರ್ಭದೊಳಗೆ…
ನಾ ಯಾಕ್ ಹುಟ್ಟೀನಿ ನಾ ಯಾಕ್ ಸಾಯ್ತಿನಿ ನನಗೆ ದುಃಖ ಯಾತರಿಂದ ಬರುತ್ತದೆ. ತಾಯಿಯ ಗರ್ಭದೊಳಗೆ ಮಹಾ ದುಃಖ.ಯಾವ ಕಡೆಗೂ ಸರಿದಾಡಲು ಜಾಗವಿಲ್ಲ. ಕುಕ್ಕುಟಾಸನ ಹಾಕಿ ಅಲ್ಲೇ ಮಲಮೂತ್ರ . ತಾಯಿ ಉಂಡಂತಹ ಉಪ್ಪು ಹುಳಿ ಕಾರ ಅವೆಲ್ಲವೂ ಮೈಗೆತಗಲಿರತ್ತದ. ಯಾವುದನ್ನು ಹೇಳೋಕೆ ಬರುವುದಿಲ್ಲ. ಅಲ್ಲಿ ಕುಂತು ನಾಮಸ್ಮರಣೆ ಮಾಡಿದ ಭಗವಂತ ಈ ಬಂಧನದೊಳಗೆ ಒಲ್ಲೆಪ್ಪ ಅಂತಾನ. ಅದಕ್ಕ ಬಂದಿಖಾನೆ ಮನೆ ಅಂತಾರೆ ಬಂದಿಕಾನೆ ಮನೆ ಬಿಟ್ಟು ಬಂದಿಲ್ಲ ನಂದೆಲ್ಲನಂದೆಲ್ಲಗ . ತತ್ವಪದ – ದೇವ್ರಾಗಬೇಕೆಂದೆಲ್ಲ ದೆವ್ವದಿಲ್ಲಗಬಂದಿಖಾನೆ […]

