ಕರಿ ಕೋರ್ಟಲ್ಲಿ “ಶಿವಣ್ಣ – ವಿಜಯ್” ಮಹಾನ್
ಕರಿ ಕೋರ್ಟಲ್ಲಿ ಶಿವಣ್ಣ – ವಿಜಯ್…………………….!! ಮಹಾನ್ ಚಿತ್ರದ ಒಡಹುಟ್ಟಿದವಳು ಹಾಡು,ಬಿಡುಗಡೆಯಾಗುತ್ತಿದ್ದಂತೆ ಸ್ವಲ್ಪ ಭಾವುಕರಾದ ನಟ ವಿಜಯ್ ರಾಘವೇಂದ್ರ,, “ಒಡಹುಟ್ಟಿದವಳು” ಹಾಡು,ಇಷ್ಟು ಅದ್ಭುತವಾಗಿ ಬಂದಿದೆ ಅಂತಾ ನನಗೆ ಗೊತ್ತಿರಲಿಲ್ಲ,ನಿಜ ಜೀವನಕ್ಕೂ ನನಗೆ ಹಾಡು ಕನೆಕ್ಟ್ ಆಯ್ತು,ಮತ್ತೊಂದು ವಿಶೇಷವಾದ ಅಂಶ ಅದು ಮಹಾನ್ ಚಿತ್ರದಲ್ಲಿ ಶಿವಣ್ಣ ಮಾಮಾ ಮಾಡಿದ ಪಾತ್ರ,ಅಂತಹ ಪಾತ್ರಕ್ಕೆ ಶಿವಣ್ಣ ಮಾಮಾ ಎಷ್ಟು ಸೂಕ್ತ ಆದರೂ ಅಂದ್ರೆ ವಾವ್,ಆ ಪಾತ್ರವನ್ನು ಶಿವಣ್ಣ ಮಾಡಬೇಕು ಅನ್ನೋ ಆಸೆ ನಮಗಿತ್ತು ಆದರೆ ಆ ಸಮಯ ಶಿವಣ್ಣ ಮಾಮನ ಆರೋಗ್ಯ […]

