ಮಿಸ್ ಮ್ಯಾಚ್ “ಟೀಸರ್”
ಟೀಸರ್ ನಲ್ಲೇ ಕುತೂಹಲ ಮೂಡಿಸಿದೆ “ಮಿಸ್‌ಮ್ಯಾಚ್” .. ಈ ಚಿತ್ರದ ಮೂಲಕ “ಬಿ.ಟಿ.ಎಸ್” ಖ್ಯಾತಿಯ ಸಾಯಿ ಶ್ರೀನಿಧಿ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ . ಕಳೆದ ಕೆಲವು ದಿನಗಳ ಹಿಂದೆ ತೆರೆಕಂಡು ಎಲ್ಲರ ಮನ ಗೆದ್ದಿದ ಐದು ಕಥೆಗಳ “ಬಿ.ಟಿ.ಎಸ್” ಚಿತ್ರದ ಐದು ನಿರ್ದೇಶಕರಲ್ಲಿ ಸಾಯಿ ಶ್ರೀನಿಧಿ ಕೂಡ ಒಬ್ಬರು. “ಮಠ” ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿರುವ ಸಾಯಿ ಶ್ರೀನಿಧಿ ಅವರು “ನೋಡಿದವರು ಏನಂತಾರೆ” ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸಾಯಿ ಶ್ರೀನಿಧಿ ಅವರು “ಮಿಸ್ […]

