ಹ್ಯಾಪಿ ಬರ್ತಡೆ ಕಿಚ್ಚ ಸುದೀಪ
ಸಪ್ಟಂಬರ್ 2 ಕಿಚ್ಚ ಸುದೀಪ ಅವರನ್ನು ಹುಚ್ಚರಂತೆ ಪ್ರೀತಿಸುವ ಎಲ್ಲಾ ಅಭಿಮಾನಿ ದೇವರುಗಳಿಗೆ ಒಂದು ಮಹಾ ಸಂಭ್ರಮ, ಕಳೆದ ವರ್ಷ ನನಗೆ ನೆನಪಿರುವಂತೆ ಜಯನಗರದ ಬಳಿರುವ ಒಂದು ಗ್ರೌಂಡ್ ಅಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಅಭಿಮಾನಿಗಳ ಸಮ್ಮುಖದಲ್ಲಿ ನಡೆಸಿದ್ದು ನನಗೆ ನೆನಪಾಯಿತು, ಅನೂಪ್ಭಂ ಡಾರಿ ಮತ್ತು ಕಿಚ್ಚ ಸುದೀಪ್ ಅವರ ಕಾಂಬಿನೇಷನ್ನಲ್ಲಿ ವಿಕ್ರಾಂತ ಋಣ ಚಿತ್ರ ತೆರೆಕಂಡ ನಂತರ ಸ್ವಲ್ಪ ದಿನಗಳ ಗ್ಯಾಪ್ ಅಲ್ಲಿ ಮತ್ತೊಂದು ಚಿತ್ರದ ಅಪ್ಡೇಟ್ ಸಿಗುತ್ತೆ ಅದುವೇ […]

