“ಕಾಮನ್ ಮ್ಯಾನ್” ರಿವ್ಯೂ
ರೇಟಿಂಗ್ : 3.5 / 5 ಚಿತ್ರದ ನಾಯಕನ ಹೆಸರು ಕುಮಾರ್ ಕಂಸಾಳೆ ( ಗೌರಿಶಂಕರ್ SRG ) ಇವರ ತಂದೆ ಧರ್ಮತೇಜ ಕಂಸಾಳೆ ( ಬಲರಾಜ್ ವಾಡಿ )ವೃತ್ತಿಯಲ್ಲಿ ರಂಗಭೂಮಿ ಕಲಾವಿದರು ಊರೂರು ಸುತ್ತಿ ನಾಟಕ ಪ್ರದರ್ಶನಗಳನ್ನ ನೀಡುತ್ತಾ ಜನರಲ್ಲಿ ಸಾಮಾಜಿಕ ಜಾಗೃತಿ ಸಾಮಾಜಿಕ ಪ್ರಜ್ಞೆ ಎಚ್ಚರಿಕೆಯ ಗಂಟೆ ಹೀಗೆ ಸಮಾಜದ ಬಗ್ಗೆ ಅರಿವು ಮೂಡಿಸಿ ಭ್ರಷ್ಟ ರಾಜಕಾರಣಿಗಳನ್ನ ಹಾಗೂ ಭ್ರಷ್ಟರನ್ನ ಬೈದು ವ್ಯಂಗ್ಯ ಮಾಡಿ ನಾಟಕಗಳನ್ನು ಆಡುತ್ತಿರುತ್ತಾರೆ ಅದು ಸಹ ಪ್ರಮುಖ ಪಾತ್ರದಲ್ಲಿ ನಟಿಸುವುದರ […]


