“ಶಂಕರ ನೀ ಭಯಂಕರ”
ಶಂಕರ ನೀ ಭಯಂಕರ……………….. ಬೆಂಗಳೂರು ಎಂಬ ಮಾಯನಗರಿ,ಈ ಮಾಯ ನಗರಿಯಲ್ಲಿ ಗಾಂಧಿನಗರ ಎಂಬ ಸಿನಿಮಾ ಜಾಗ, ಅಂತದ್ದೊಂದು ಜಾಗದಲ್ಲಿ ಪ್ರತಿದಿನ ನಡೆಯುವಂತಹ ಹಲವಾರು ಸಿನಿಮಾಗಳ ಕಾರ್ಯ ಚಟುವಟಿಕೆಗಳು, ಆ ಚಟುವಟಿಕೆಗಳಲ್ಲಿ ನಾವು ಸಹ ಭಾಗಿಯಾಗಬೇಕು ಎನ್ನುವ ಒಂದಷ್ಟು ಉತ್ಸಾಹಿ ಯುವಕರು ಯುವತಿಯರು, ಕೆಲವರು ನಟನೆಯನ್ನ ಆಯ್ಕೆ ಮಾಡಿಕೊಂಡರೆ ಇನ್ನೂ ಕೆಲವರು ತಾಂತ್ರಿಕ ವಿಭಾಗವನ್ನಾಗಿ ಮಾಡಿಕೊಳ್ಳುತ್ತಾರೆ, ಇನ್ನೊಂದಷ್ಟು ಜನ ತಮಗೆ ಏನೇ ಕೆಲಸ ಸಿಕ್ಕರೆ ಸಾಕು ಸಿನಿಮಾದಲ್ಲಿ ಇದ್ದುಬಿಡೋಣ ಎಂದು ನಿರ್ಧಾರ ಮಾಡುತ್ತಾರೆ, ಇಂತಹ ಹಲವಾರು ಕನಸುಗಳನ್ನು ಕಂಡು […]

