ಕರ್ನಾಟಕದಲ್ಲಿ 9ನೇ “ಟೆನೆಟ್ ಡಯಾಗ್ನೋಸ್ಟಿಕ್ಸ್”
ಕರ್ನಾಟಕದಲ್ಲಿ ಟೆನೆಟ್ ಡಯಾಗ್ನೋಸ್ಟಿಕ್ಸ್ನ 9ನೇ ಸಮಗ್ರ ರೇಡಿಯಾಲಜಿ ಮತ್ತು ಪ್ರಯೋಗಾಲಯ ಕೇಂದ್ರ ಆರಂಭ. ಟೆನೆಟ್ ಡಯಾಗ್ನೋಸ್ಟಿಕ್ಸ್ ಸಂಸ್ಥೆಯು ಕರ್ನಾಟಕದಲ್ಲಿ ತನ್ನ 9ನೇ ಸಮಗ್ರ ರೇಡಿಯಾಲಜಿ ಮತ್ತು ಪ್ರಯೋಗಾಲಯ ಕೇಂದ್ರವನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ವಿಜಯ ಬ್ಯಾಂಕ್ ಲೇಔಟ್ನಲ್ಲಿ ಅಕ್ಟೋಬರ್ 25, 2026ರಂದು ಆರಂಭಿಸಿದೆ.ಈ ನೂತನ ಕೇಂದ್ರವನ್ನು ಖ್ಯಾತ ಮೂಳೆ ತಜ್ಞರು ಹಾಗೂ ಕೀಲು ಬದಲಾವಣೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ರವಿರಾಜ್ ಎ., ಹಿರಿಯ ಆಂತರಿಕ ವೈದ್ಯಕೀಯ ಸಲಹೆಗಾರರಾದ ಡಾ. ಬಿ.ಎಸ್. ಸುಧೀರ್, ಹಿರಿಯ ನರವಿಜ್ಞಾನ ತಜ್ಞರಾದ ಡಾ. […]

