“ಅಮ್ಮನ” ಮಹತ್ವ ಸಾರುವ “ಖೇಲಾ”
ಅಮ್ಮನ ಮಹತ್ವ ಸಾರುವ“ಖೇಲಾ” ಅಮ್ಮ ಅಂದ್ರೆ ಮಮತೆ,ಅಮ್ಮ ಅಂದ್ರೆ ಪ್ರೀತಿ,ಅಮ್ಮ ಅಂದ್ರೆ ಕಾಳಜಿ,ಅಮ್ಮ ಅಂದ್ರೆ ಅಸ್ಮಿತೆ,ಅಮ್ಮ ಅಂದ್ರೆ ಅಸ್ತಿತ್ವ, ಅಮ್ಮನಿಗೆ ಸರಿಸಾಟಿ ಯಾರು ಇಲ್ಲ,ಬ್ರಹ್ಮ ವಿಷ್ಣು ಶಿವ ಎದೇ ಹಾಲು ಕುಡಿದರು ಅನ್ನೋ ಹಾಡು ಎಷ್ಟು ಸಾರಿ ಕೇಳಿದರು ಸಹ ಸಾಲದು, ಯಾರೋ ಒಬ್ಬರು ಹೇಳಿದ್ದ ಮಾತು,“ಅಮ್ಮ ನಿನ್ನ ಗರ್ಭದಲ್ಲಿ ನಾನು ಎಷ್ಟು ದಿನ ಇದ್ದೆನೂ ಅಷ್ಟು ದಿನ,ನಿರ್ಭಯವಾಗಿ ಸಂತೋಷ ಖುಷಿ,ಆನಂದದಿಂದ ಇದ್ದೇ,ಭೂಮಿಗೆ ಬಂದ ಘಳಿಗೆಯಿಂದ ಇಲ್ಲಿಯತನಕವು ನನಗೆ ಅಭದ್ರತೆಯ ಭಯ ಕಾಡ್ತಾ ಇದೇ,ನಾನ್ಯಾಕೆ ಭೂಮಿಗೆ ಬಂದೆ […]


