“ಭೀಮ್ & ರಾವ್” ಖಡಕ್ ಲುಕ್ಕಲ್ಲಿ “ವಶಿಷ್ಠ ಸಿಂಹ”
ವಸಿಷ್ಠ ಸಿಂಹ ಬರ್ತ್ಡೇ ಸ್ಪೆಷಲ್: ಖಡಕ್ ಲುಕ್ನಲ್ಲಿ ‘ಭೀಮ್ & ರಾವ್’ ಪೋಸ್ಟರ್ ರಿವೀಲ್; ಅಂಬೇಡ್ಕರ್ ಆಶಯದ ‘ನ್ಯಾಷನಲ್ ಸಿನಿಮಾ’! ಪ್ರತಿಭಾವಂತ ನಟ ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಸಿನಿಪ್ರಿಯರಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ನೂತನ ಚಿತ್ರ ‘ಭೀಮ್ & ರಾವ್’ (BHEEM & RAO) ಚಿತ್ರದ ಶೀರ್ಷಿಕೆ ಹಾಗೂ ಪವರ್ಫುಲ್ ಫಸ್ಟ್ ಲುಕ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ನೇಚರ್ ಲಾರ್ಡ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಂ.ಪಿ. ಗಿರೀಶ್ […]

