ಅಕ್ಟೋಬರ್ 16ಕ್ಕೇ ರಣಬಾಲಿ
‘ರಣಬಾಲಿ’ ಚಿತ್ರದ ಟ್ರೈಲರ್ ಅಬ್ಬರ; ರಾಯಲಸೀಮೆಯ ರಣಧೀರನಾಗಿ ವಿಜಯ್ ದೇವರಕೊಂಡ, ಅಕ್ಟೋಬರ್ 16ರಂದು ವಿಶ್ವಾದ್ಯಂತ ಸಿನಿಮಾ ತೆರೆಗೆ ನಿರ್ದೇಶಕ ರಾಹುಲ್ ಸಂಕೃತ್ಯನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರಣಬಾಲಿ’ ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಈಗಾಗಲೇ ಪೋಸ್ಟರ್ಗಳು, ಪವರ್ಫುಲ್ ಟೀಸರ್, ಚಾರ್ಟ್ಬಸ್ಟರ್ ಹಾಡು ಹಾಗೂ ಇತ್ತೀಚೆಗೆ ತೆರೆಕಂಡ ಡಾಕ್ಯು-ಸರಣಿಯ ಮೂಲಕ ಸಿನಿಮಾ ವಲಯದಲ್ಲಿ ಕಲ್ಪನೆಗೂ ಮೀರಿದ ಹೈಪ್ ಸೃಷ್ಟಿಸಿದ್ದ ಚಿತ್ರತಂಡ, ಇದೀಗ ರಕ್ತ ರೋಮಾಂಚನಗೊಳಿಸುವಂತಹ ಟ್ರೈಲರ್ ಬಿಡುಗಡೆ ಮಾಡಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಸುಮಾರು […]

