ರಾವಣನ ಖಡಕ್ ಲುಕ್
ರಾಮಾಯಣ ಚಿತ್ರದ ಕುರಿತಾಗಿ ಏನೇ ಮಾಹಿತಿ ಬರಲಿ, ಯಾವುದೇ ಪಾತ್ರದ ಕುರಿತಾಗಿ ಹೊಸ ಹೊಸ ಪೋಸ್ಟರ್ಗಳ ಅಪ್ಡೇಟ್ ಬರಲಿ ಅದರಲ್ಲೂ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ರವರ ಕುರಿತಾಗಿ ಏನೇ ಲೇಖನ ಏನೇ ಬರಹ ಏನೇ ಪೋಸ್ಟು ಬಂದರು ಕನ್ನಡಿಗರಿಗೆ ಖುಷಿ,ರಾವಣನಾಗಿ ನಟಿಸುತ್ತಿರುವ ಯಶ್ ರವರ ಗೆಟಪ್ ಈಗಾಗಲೇ ಸುದ್ದಿಯಾಗಿದ್ದು ಅವರ ಲುಕ್ ಮಾತ್ರ ಖಡಕ್ ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ‘ರಾಮಾಯಣ’ ಚಿತ್ರದಲ್ಲಿನ ‘ರಾವಣ’ನ ಖಡಕ್ ಲುಕ್ ಬಿಡುಗಡೆ; ಲಂಕಾಧಿಪತಿಯ ಅವತಾರದಲ್ಲಿ ರಾಕಿಂಗ್ […]

