ಗೀತಾ ಪಿಕ್ಚರ್ಸ್ “ಪಬ್ಬಾರ್” ಲೋಡಿಂಗ್……..!!
ಪ್ರತಿಷ್ಠಿತ ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ ಡಿಸೆಂಬರ್ 11ಕ್ಕೆ ಬಿಡುಗಡೆ.. ಗೀತಾ ಶಿವರಾಜ್ಕುಮಾರ್ ಸಾರಥ್ಯದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಗೀತಾ ಪಿಕ್ಚರ್ಸ್’ ತನ್ನ ಮೂರನೇ ಸಿನಿಮಾವಾಗಿ ತೆರೆಗೆ ತರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಪಬ್ಬಾರ್’ನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ತನ್ನ ವಿಭಿನ್ನ ಶೀರ್ಷಿಕೆ ಮತ್ತು ನಿಗೂಢ ಪೋಸ್ಟರ್ಗಳಿಂದಲೇ ಸದ್ದು ಮಾಡುತ್ತಿರುವ ಈ ಸಿನಿಮಾ, ಇದೇ ವರ್ಷ ಡಿಸೆಂಬರ್ 11ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ತಮ್ಮ ಚೊಚ್ಚಲ ಚಿತ್ರ ‘ಶಾಖಾಹಾರಿ’ ಮೂಲಕ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅಭೂತಪೂರ್ವ […]

