ನಾವು ತುಂಬಾ ಒಳ್ಳೆಯವರು
‘ಪಪ್ಪಿ’ ತಂಡದಿಂದ ಮತ್ತೊಂದು ಜವಾರಿ ಸೊಗಡಿನ ಚಿತ್ರ; ‘ನಾವು ತುಂಬಾ ಒಳ್ಳೆಯವರು’ ಟ್ರೇಲರ್ ಬಿಡುಗಡೆ, ಡಿಸೆಂಬರ್ನಲ್ಲಿ ಸಿನಿಮಾ ರಿಲೀಸ್ ಕಳೆದ ವರ್ಷ ಪ್ರೇಕ್ಷಕರ ಮನಗೆದ್ದು ಗಮನಾರ್ಹ ಯಶಸ್ಸು ಕಂಡಿದ್ದ ‘ಪಪ್ಪಿ’ ಸಿನಿಮಾದ ಯಶಸ್ವಿ ತಂಡದಿಂದ ಇದೀಗ ಮತ್ತೊಂದು ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕ ಆಯುಷ್ ಮಲ್ಲಿ ಸಾರಥ್ಯದ ಈ ಚಿತ್ರತಂಡ ಮತ್ತೊಮ್ಮೆ ಉತ್ತರ ಕರ್ನಾಟಕದ ಅಪ್ಪಟ ಜವಾರಿ ಸೊಗಡಿನ ಕಥೆಯನ್ನು ಹೊತ್ತು ತರುತ್ತಿದ್ದು, ಚಿತ್ರಕ್ಕೆ ‘ನಾವು ತುಂಬಾ ಒಳ್ಳೆಯವರು’ ಎಂದು ಹೆಸರಿಡಲಾಗಿದೆ. ಬಹುತೇಕ ‘ಪಪ್ಪಿ’ […]

