ಸೀಕ್ರೆಟ್ ಆಫ್ “ಬಾರ್ಡರ್ ಡೈರೀಸ್”
ಕಂಬಳಿಹುಳ ಚಿತ್ರ ನೋಡಿ ಬಂದ ನಂತರ, ನನಗೆ ಆ ಚಿತ್ರದ ನಾಯಕ ನಟ ತುಂಬಾ ಕಾಡಿದ್ದ,ಆತನ ನಟನೆ ಆತನ ಇಂಟೆನ್ಸ್ ಆದಂತಹ ಅಪ್ರೋಚ್ ಮತ್ತು ಪ್ರತಿಯೊಂದು ದೃಶ್ಯದಲ್ಲೂ ಆತ ತನ್ನನ್ನು ತಾನು ತೊಡಗಿಸಿಕೊಂಡ ರೀತಿ, ಇದೆಲ್ಲವೂ ನನ್ನನ್ನು ಸೇರಿ ಬಹುತೇಕ ಜನರಿಗೆ ಇಷ್ಟವಾಗಿದ್ದರೂ ಆಗಿರಬಹುದು, ಈ ನಟನ ಹೆಸರು ಅಂಜನ್ ನಾಗೇಂದ್ರ. ಕಂಬಳಿ ಹುಳ ಚಿತ್ರ ಬಂದ ನಂತರ ಮಾತನಾಡಿದ ಮತ್ತೊಂದು ಚಿತ್ರ “ಎಲ್ಲೋ ಜೋಗಪ್ಪ ನಿನ್ನ ಅರಮನೆ” ಕಿರುತೆರೆಯಲ್ಲಿ ಬ್ರಾಂಡ್ ಮೋಡಿ ಮಾಡಿದ ನಿರ್ದೇಶಕ ಭಯವದನ್ […]

