ಸುನಿ ಕೈಯಲ್ಲಿ “ರೋಬೋಟ್”
ಸಿಂಪಲ್ ಸುನಿ ಯಾವುದೇ ಪ್ರಾಜೆಕ್ಟ್ ಜತೆಗೆ ಬಂದರು ಸರಿ, ಆ ಪ್ರಾಜೆಕ್ಟ್ ನ್ನ ಹೈಲೈಟ್ ಮಾಡುವ ಕುರಿತ ವಿಚಾರಕ್ಕೆ ಏನಾದರೂ ಐಡಿಯ ಮಾಡ್ತಾನೆ ಇರ್ತಾರೆ, ಅದು ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಚಿತ್ರದಿಂದಲೂ ಹಿಡಿದು. ಕ್ರಿಯೇಟಿವ್ ಪಾರ್ಟ್ ಅಂತಾ ಬಂದಾಗ ಸುನಿ ಯಾವತ್ತು ಒಂದು ಹೆಜ್ಜೆ ಮುಂದೆ.. ಭಾರತೀಯ ಚಿತ್ರರಂಗದಲ್ಲೇ ಮೊದಲು; ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಚಿತ್ರದಲ್ಲಿ ನಟಿಸಲಿರುವ ನೈಜ ಹ್ಯೂಮನಾಯ್ಡ್ ರೋಬೋಟ್ ‘ಜಿಯಾ’! ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ ಸಿಂಪಲ್ ಸುನಿ ಅವರ […]

