“ಕಿಂಗ್” ಈಸ್ “ಕಮಿಂಗ್”
“ಖಾತಿಲ್ ನಹಿ.. ಆಶಿಕ್ ಹೂಂ…”; ‘ಕಿಂಗ್’ ಚಿತ್ರದ ಪವರ್ಫುಲ್ ಹೊಸ ಪೋಸ್ಟರ್ ರಿವೀಲ್ ಮಾಡಿದ ಶಾರುಖ್ ಖಾನ್ ‘ಕಿಂಗ್’ ಸಿನಿಮಾದ ಪವರ್ಫುಲ್ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶಾರುಖ್ ಖಾನ್ ನಿರೀಕ್ಷೆಯ ಕಾವು ಹೆಚ್ಚಿಸಿದ್ದಾರೆ. ತುಟಿಗಳ ನಡುವೆ ಗುಲಾಬಿ ಹಾಗೂ ಕಣ್ಣುಗಳಲ್ಲಿ ರೋಷದ ಬೆಂಕಿ ಹೊತ್ತಿಸಿಕೊಂಡಿರುವ ಶಾರುಖ್ ಅವರ ಈ ವಿಭಿನ್ನ ಲುಕ್, ಬಹುನಿರೀಕ್ಷಿತ ಆಕ್ಷನ್ ಎಂಟರ್ಟೈನರ್ ‘ಕಿಂಗ್’ ಚಿತ್ರದಲ್ಲಿನ ಅವರ ರಗಡ್ ಅವತಾರವನ್ನು ಅನಾವರಣಗೊಳಿಸಿದೆ. “Kaatil Nahi… Aashiq Hoon…”: Shah Rukh Khan […]

