“ಘಮ” ಘಮಿಸುವ ಕಿರುಚಿತ್ರ
ಇತ್ತೀಚೆಗೆ ಚಿತ್ರೋದ್ಯಮಕ್ಕೆ ಬರುವಂತಹ ಉತ್ಸಾಹಿ ಯುವಕರು ಯುವತಿಯರು ಅದರಲ್ಲೂ ವಿಶೇಷವಾಗಿ ತಮ್ಮ ಮೊಟ್ಟಮೊದಲ ಪ್ರಯತ್ನ ಎಂಬಂತೆ ಮಾಡಲು, ಕಿರು ಚಿತ್ರಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ 10 ರಿಂದ 15 ವರ್ಷಗಳಲ್ಲಿ ಬಂದಂತಹ ಬಹುತೇಕ ನಿರ್ದೇಶಕರು ತಮ್ಮ ಕಿರುಚಿತ್ರ ಕಥೆಗಳ ಮೂಲಕವೇ ಎಲ್ಲ ಅಭಿಮಾನಿಗಳನ್ನ ತಲುಪಿ ತಮಗೆ ಹತ್ತಿರವಿರುವ ನಿರ್ಮಾಪಕರನ್ನು ಸಂಪರ್ಕಿಸಿ ದೊಡ್ಡ ಚಿತ್ರಗಳನ್ನು ಮಾಡುವಂತ ಪ್ರಯತ್ನವನ್ನ ಮಾಡುತ್ತಲೇ ಬಂದಿದ್ದಾರೆ ಹಾಗೂ ಕೆಲವರು ಸಕ್ಸಸ್ ಕೂಡಾ ಆಗಿದ್ದಾರೆ. ನಿಜ ಹೇಳಬೇಕೆಂದರೆ ಇದೊಂದು ಒಳ್ಳೆಯ ಬೆಳವಣಿಗೆ ಎನ್ನಬಹುದು, ತಾವು ಬರೆದುಕೊಂಡಂತಹ […]

