ಬಂತು ಬಂತು “ವಿಜಯದಶಮಿ”
ಬಂತು ಬಂತು ವಿಜಯದಶಮಿ ವಿಜಯದಶಮಿ ಅಥವಾ ದಸರಾ ಹಿಂದೂಗಳ ಪ್ರಮುಖ ಹಬ್ಬವಾಗಿದ್ದು, ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುವ ಹಬ್ಬವಾಗಿದೆ. ವಿಜಯದಶಮಿ ಹಬ್ಬ ಭಾರತೀಯ ಸನಾತನ ಧರ್ಮದ ಪುರಾಣಗಳು ಮತ್ತು ಮಹಾಕಾವ್ಯಗಳಲ್ಲಿ ಆಳವಾಗಿ ಬೇರೂರಿದೆ. ‘ವಿಜಯ’ ಎಂದರೆ ಗೆಲುವು ಮತ್ತು ‘ದಶಮಿ’ ಎಂದರೆ ಹಿಂದೂ ಚಾಂದ್ರಮಾನ ಕ್ಯಾಲೆಂಡರ್ನ ಆಶ್ವಯುಜ ಮಾಸದ ಹತ್ತನೇ ದಿನ. ಈ ದಿನವು ಮುಖ್ಯವಾಗಿ ಮೂರು ಮಹಾನ್ ಘಟನೆಗಳೊಂದಿಗೆ ನಿಕಟ ನಂಟು ಹೊಂದಿದೆ. 1) ಮಹಿಷಾಸುರ ಎಂಬ ಶಕ್ತಿಶಾಲಿ ರಾಕ್ಷಸನು ತನಗೆ ಯಾವುದೇ ಪುರುಷನಿಂದ […]

