“ರಾಣಿ ಚೆನ್ನಮ್ಮ” ನಮ್ಮೆಲ್ಲರ ಅಸ್ತಿತ್ವ
“ರಾಣಿ ಚೆನ್ನಮ್ಮ” ನಮ್ಮೆಲ್ಲರ ಅಸ್ತಿತ್ವ ಲತಾ ಜೈಪ್ರಕಾಶ್ ನಿರ್ಮಾಣದ, ಶ್ವೇತಾ ಶೆಟ್ಟಿ ನಿರ್ದೇಶನದ ಹಾಗೂ ಶ್ರೀಹರಿ ಸಂಗೀತ ಸಂಯೋಜಿಸಿರುವ, ಎಐ ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ನಿರ್ಮಿಸಲಾಗಿರುವ ಕಿತ್ತೂರಿನ ವೀರ ವನಿತೆ ರಾಣಿ ಚೆನ್ನಮ್ಮ ಅವರ ಜೀವನಾಧಾರಿತ “ರಾಣಿ ಚೆನ್ನಮ್ಮ” ಚಿತ್ರದ ಆಡಿಯೋ ರಿಲೀಸ್ ಸಮಾರಂಭ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ, ಗಿರಿಜಾ ಲೋಕೇಶ್, ಕಿತ್ತೂರು ಚೆನ್ನಮ್ಮ ಜಯಂತಿಯಂದು,ರಾಣಿ ಚೆನ್ನಮ್ಮ ಎಂಬ AI ಸಿನಿಮಾ ಮಾಡಿರುವ ನಿರ್ಮಾಪಕಿ ಲತಾ ಅವರಿಗೆ ಹಾಗೂ ನಿರ್ದೇಶಕಿ ಶ್ವೇತಾ ಶೆಟ್ಟಿ ಯವರಿಗೆ ಶುಭ […]

