ಟ್ರೈಲರ್ ನಲ್ಲಿ ‘ಕಾಮನ್ ಮ್ಯಾನ್’
ಪ್ರತಿ ಶುಕ್ರವಾರವೂ ಸಿನಿಮಾ ಮಂದಿಗೆ ಹಾಗೂ ಸಿನಿಮಾ ಉತ್ಸಾಹಿಗಳಿಗೆ ಹಾಗೂ ಸಿನಿಮಾ ವನ್ನ ನೋಡುವ ಪ್ರೇಕ್ಷಕರಿಗೆ ಸಂಭ್ರಮ, ಪ್ರತಿಯೊಂದು ಕಥೆಯೂ ಒಂದು ಒಳ್ಳೆಯ ಸಿನಿಮಾ ಆಗಬೇಕಾದರೆ ಆ ಕಥೆ ಸಮಾಜದ ಜೊತೆಗೆ ಕನೆಕ್ಟ್ ಆಗಿರಬೇಕು ಹಾಗೂ ಆ ಕಥೆಯನ್ನ ಸಿನಿಮಾ ವಾಗಿ ರೂಪಿಸುವಲ್ಲಿ ಒಬ್ಬ ತಂತ್ರಜ್ಞಾನ ಅಂದ್ರೆ ನಿರ್ದೇಶಕ ಅದಕ್ಕೆ ಗಟ್ಟಿಯಾಗಿ ಸಾತ್ ಕೊಡಬೇಕು, ಅಂದಾಗ ಮಾತ್ರ ಸಿನಿಮಾ ಎಲ್ಲರನ್ನ ತಲುಪುತ್ತದೆ. ಕಥೆಗಳು ಸಿನಿಮಾಗಳು ನಾಟಕಗಳು ಧಾರಾವಾಹಿಗಳು ಜನರ ಮನಸ್ಸನ್ನು ತಲುಪಬೇಕೆಂದರೆ, ಅವುಗಳಲ್ಲಿ ಜನಸಾಮಾನ್ಯರ ಬದುಕು ಭವಣೆ […]

