ಸಿಟಿ ಲೈಟ್ಸ್ “ಸಕ್ಸಸ್” ಮೀಟ್
ಹ್ಯಾಟ್ರಿಕ್ ಗೆಲುವಿನಲ್ಲಿ ದುನಿಯಾ ವಿಜಯ್ ಕುಮಾರ್‌ಭೀಮಾ, ಸಲಗ ನಂತ್ರ ಸಿಟಿಲೈಟ್ಸ್ ಮೂಲಕ ಹ್ಯಾಟ್ರಿಕ್ ಡೈರೆಕ್ಟರ್ ಆದ ದುನಿಯಾ ವಿಜಯ್,ಗೆಲುವಿನ ಸಂಭ್ರಮದಲ್ಲಿ ಸಿಟಿಲೈಟ್ಸ್ ಸಿನಿಮಾತಂಡ..ಹ್ಯಾಟ್ರಿಕ್ ಬಾರಿಸಿದ ದುನಿಯಾ ವಿಜಯ್ ಭೀಮಾ, ಸಲಗ ಸಿನಿಮಾ ನಂತ್ರ 3ನೇ ಬಾರಿಸಿಟಿಲೈಟ್ಸ್ ಸಿನಿಮಾ ನಿರ್ದೇಶನ ಮಾಡಿ ದುನಿಯಾ ವಿಜಯ್ ಗೆಲುವು ಸಾಧಿಸಿದ್ದಾರೆ.. ವಿನಯ್ ರಾಜ್ ಕುಮಾರ್ ಹಾಗೂ ಮೋನಿಷಾ ಅಭಿನಯದ ಸಿಟಿಲೈಟ್ ಸಿನಿಮಾ ಬಿಡುಡಗೆಯಾಗಿ ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದಿದೆ..ಮೋನಿಷಾ ತಮ್ಮ ಮೊದಲ ಪ್ರಯತ್ನದಲ್ಲಿಯೇ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದು […]

