ಉಪಕಥೆ……..!!!!!
ಉಪಕಥೆ………….. ಒಬ್ಬ ಒಕ್ಕಲಿಗ 5 ಕೊಂಡು ಮಾರಲಿಕ್ಕೆ ಬಜಾರಕ್ಕೆ ಬಂದ ಆ ಬಜಾರ್ದಾಗ ಒಬ್ಬ ತೊಗಲ ಇದ್ದ. ಬಂದಮಾಲನ್ನು ಅವನೇ ಖರೀದಿ ಮಾಡವ. ಇವಾಗ ಒಕ್ಕಲಿಗ ಜೋಳ ಗಾಡ್ಯಾಗ ಹೇರಿಕೊಂಡು ಬಂದ. ಅಷ್ಟೊತ್ತಿಗೆ ದಲ್ಲಾಳಿ ನಿಂತಿದ್ದ . ಏನ್ ಹೇಳ್ತೀಯೋ ಈ ಗಾಡಿ ಜೋಳ ಅಂದನು. ಐದು ಚೀಲ ಅಂದ್ರೆ ಐದು ಎರಡಲಿ ಹತ್ತು ಸಾವಿರ ಅಂದ 10,000 ದಲ್ಲಾಳಿ ಕೊಟ್ಟು, ಬಾರ್ಕೊಳ್ಳುತ ಹೋಗು ಎಂದ . ಒಕ್ಕಲಿಗ ಯಾಕ್ರಿ ಎಂದ. ಎಲಾ ಇವನ ನಾ ಇದನ್ನು […]

