“ಭಾವಾಂತರ” ಈಸ್ “ಇಂಟ್ರೆಸ್ಟಿಂಗ್”
ಭಾವಾಂತರ ಟ್ರೈಲರ್ ಲಾಂಚ್ ಇವೆಂಟ್ ಭಾವಾಂತರ ಒಂದೊಳ್ಳೆ ಕಥಾವಸ್ತು ಹೊಂದಿರುವ ಸಿನಿಮಾ,ಮಂಗಳಮುಖಿಯರು ಯಾವತ್ತಿಗೂ ಸಹ ಪಾಸಿಟಿವ್ ಎನರ್ಜಿ ಕೊಡುವಂತಹ ವ್ಯಕ್ತಿತ್ವ ಎಂದರೆ ತಪ್ಪಿಲ್ಲ ಎಂಬ ಮಾತುಗಳ ಜೊತೆಗೆ, ತಮ್ಮ ಕನಸಿನ ಕೂಸಿನ ಬಗ್ಗೆ ಮಾತು ಶುರು ಮಾಡಿದ ನಟ,ಸಂಗೀತ ನಿರ್ದೇಶಕ ಮತ್ತು ನಿರ್ದೇಶಕ ಎಲ್ಲವೂ ಆದ ಕಾರ್ತಿಕ್ ಶರ್ಮಾ,, ಹೊಂಬಾಳೆ ಸಂಸ್ಥೆಯಲ್ಲಿ ನಮ್ಮ ಚಿತ್ರದ ಆಡಿಯೋ ಹಕ್ಕುಗಳು ಇವೆ,ಮಂಗಳಮುಖಿಯರ ಮೇಲೆ ಈಗಾಗಲೇ ಬಹಳಷ್ಟು ಚಿತ್ರಗಳು ಬಂದಿದ್ದು,ನಮ್ಮ ಭಾವಾಂತರ ಬೇರೆ ತರಹದ ಕಂಟೆಂಟ್ ಕ್ಯಾರಿ ಮಾಡತ್ತೆ ಅನ್ನೋ ನಂಬಿಕೆ […]

