ಸೈಕಲಾಜಿಕಲ್ *ಆಶಾ*
ಇತ್ತೀಚಿಗೆ ಕಿರುತೆರೆಯಲ್ಲಿ ಬಹಳಷ್ಟು ಸೈಕಲಾಜಿಕಲ್ ಕಂಟೆಂಟ್, ಪ್ರಸಾರವಾಗುತ್ತಿದ್ದು ಎಲ್ಲವಕ್ಕೂ ಒಳ್ಳೆಯ ರೆಸ್ಪಾನ್ಸ ಸಿಗುತ್ತಿದೆ, ಪಾಲಿಶ್ ನಲ್ಲಿ ಸೇರುವ ಎಲ್ಲ ಸಾಧ್ಯತೆ ಆಶಾ ಗು ಇದೆ ಊರ್ವಶಿ ನಟನೆಯ ಸೈಕಲಾಜಿಕಲ್ ಥ್ರಿಲ್ಲರ್ ‘ಆಶಾ’ ಅಕ್ಟೋಬರ್ 16ರಿಂದ ಜೀ5ನಲ್ಲಿ ಪ್ರಸಾರ! ಹಿರಿಯ ನಟಿ ಊರ್ವಶಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ‘ಆಶಾ’ ಇದೀಗ ಡಿಜಿಟಲ್ ಪ್ರೀಮಿಯರ್ಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ಈ ಚಿತ್ರ, ಅಕ್ಟೋಬರ್ 16 ರಿಂದ ಪ್ರಮುಖ ಒಟಿಟಿ […]

