418″ ಹಿಂದೆ – “ಕೆಜಿಎಫ್” ಮಾಸ್ಟರ್
“418″ ಹಿಂದೆ – “ಕೆಜಿಎಫ್” ಮಾಸ್ಟರ್ ಉಗ್ರಂ ತರಹದ ಬ್ರಿಲಿಯಂಟ್ ಸ್ಟಫ್ ಇರುವಂತಹ ಕಥೆಯನ್ನು, ಸಿನಿಮಾವಾಗಿ ಮಾಡಿ, ಕನ್ನಡ ಚಿತ್ರರಂಗದಲ್ಲಿ ಹೊಸ ತರಹದ ಮೇಕಿಂಗ್ ಅಲೆಯನ್ನು ಕ್ರಿಯೇಟ್ ಮಾಡಿ, ನಂತರ ಕೆಜಿಎಫ್ ಪಾರ್ಟ್ 1 & 2 ಮತ್ತು ಸಲಾರ್ ದಂತಹ ಪಕ್ಕಾ ಕಮರ್ಷಿಯಲ್ ಚಿತ್ರಗಳನ್ನು ಮಾಡಿ,ಈಗ ಮತ್ತೊಂದು ಮೆಗಾ ಪ್ರಾಜೆಕ್ಟ್ ನಲ್ಲಿ ಬ್ಯುಸಿ ಯಾಗಿರುವ ಪ್ರಶಾಂತ್ ನೀಲ್,ತಮ್ಮ ಜೊತೆಗೆ ಹೆಜ್ಜೆ ಹಾಕಿರುವ ಪ್ರತಿಭಾವಂತ ತಂತ್ರಜ್ಞರಿಗೆ ಅವಕಾಶ ಕೊಟ್ಟು,418 ಚಿತ್ರವನ್ನು ಪ್ರೆಸೆಂಟ್ಸ್ ಮಾಡಿದ ವಿಷಯಕ್ಕೆ,ನಮ್ಮ ಕನ್ನಡಿಗ ಪ್ರಶಾಂತ್ […]

