“ಪ್ರೀತಿ” ಹಂಚುವ “ಫಾದರ್”…………………….!!!!!!
ತಾಜ್ ಮಹಲ್ ಎಂಬ ಸದಭಿರುಚಿಯ ಚಿತ್ರದ ಮೂಲಕ ಗಾಂಧಿನಗರದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದ್ದ ನಿರ್ದೇಶಕ ಆರ್ ಚಂದ್ರು ಇಲ್ಲಿಯ ತನಕ ಮಾಡಿದ ಬಹುತೇಕ ಎಲ್ಲಾ ಸಿನಿಮಾಗಳು,ಒಳ್ಳೆಯ ಕಂಟೆಂಟ್ ಹೊಂದಿದ್ದ ಕಥೆಗಳೇ ಆಗಿದ್ದು,ಈಗ ಅವರ ನಿರ್ಮಾಣ ಸಂಸ್ಥೆ ಆರ್ ಸಿ ಸ್ಟುಡಿಯೊಸ್,ಬ್ಯಾನರ್ ಅಡಿಯಲ್ಲಿ ಆರ್ ಚಂದ್ರು ಮತ್ತು ಅವರ ಶ್ರೀಮತಿ ಯಮುನಾ ಚಂದ್ರು ಸೇರಿ ನಿರ್ಮಾಣ ಮಾಡ್ತಾ ಇರುವ ಹೊಸ ಚಿತ್ರ “ಫಾದರ್” ತಮಿಳು ಮೂಲದ ನಿರ್ದೇಶಕ ರಾಜ್ ಮೋಹನ್ ಫಾದರ್ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದ ಒಂದು ಹಾಡು ಬಿಡುಗಡೆ ಆಗಿದ್ದು ಎಲ್ಲ ಕಡೆಯಿಂದ ಒಳ್ಳೆಯ ಪ್ರಶಂಸೆ ಬರುತ್ತಿದ್ದು, ಅದು ಅಪ್ಪ ಮತ್ತು ಮಗನ ನಡುವಿನ ಪ್ರೀತಿ ಮತ್ತು ಬಾಂಧವ್ಯದ ಕಥೆ ಹೇಳುವ ಹಾಡಾಗಿದೇ.
“ಗಗನದ ನೇಸರ” ಎಂಬ ಪದಗಳಿಂದ ಶುರುವಾಗುವ ಈ ಹಾಡನ್ನು ಮಂಜಪ್ಪ ಮಾಗೋದಿ ಎಂಬ ಹೊಸ ಸಾಹಿತಿ ಬರೆದಿದ್ದು,ಇದು ವಿಜಯ್ ಪ್ರಕಾಶ್ ರವರ ಅದ್ಬುತ ಧ್ವನಿಯಲ್ಲಿ ಮೂಡಿ ಬಂದಿದ್ದು, ಸಂಗೀತ ಮಾಡಿದ್ದು ನಕುಲ ಅಭಯಂಕರ ಎಂಬ ಅಪ್ಪಟ ಕನ್ನಡದ ಪ್ರತಿಭಾವಂತ.
“ಗಗನದ ನೇಸರ” ಎಂಬ ಭಾವುಕ ಪದಗಳಿಂದ ಶುರುವಾಗುವ ಈ ಹಾಡು ಮುಗಿಯುವ ತನಕವೂ ಅದೇ ಇಂಟೆನ್ಸ್ ಫೀಲ್ ನ್ನ ಕ್ಯಾರಿ ಮಾಡಿದ್ದು ಹಾಡು ಕೇಳುಗರ ಮತ್ತು ನೋಡುಗರ ಹೃದಯಕ್ಕೆ ಗ್ಯಾರಂಟಿ ಮುಟ್ಟಲಿದೆ ಎಂಬ ಭರವಸೆ ನಮಗೂ ಇದೆ.
ಒಂದೊಳ್ಳೆಯ ಕಥೆಯೊಂದಿಗೆ ಬಂದ ತಮಿಳು ಮೂಲದ ಕಥೆಗಾರ ಮತ್ತು ನಿರ್ದೇಶಕನ ಭಾವನೆಗೆ ಗೌರವ ಕೊಡುತ್ತಾ,ಅವರು ಅಂದುಕೊಂಡ ಕಥೆ,ನನಗೆ ಹೇಳಿದ ಕಥೆಯೇ ಈಗ ಫಾದರ್ ಆಗಿ ಮೂಡಿ ಬಂದಿದ್ದು,ಎಲ್ಲರೂ ಚಿತ್ರ ನೋಡಿದ ನಂತರ ತಮ್ಮ ತಮ್ಮ ತಂದೆಯನ್ನು ಹಾಗೂ ಅವ್ರ ಪ್ರೀತಿಯನ್ನು,ತ್ಯಾಗವನ್ನು ನೆನೆಯುತ್ತಾರೆ ಎಂದು ಹೇಳಿದ್ದು ನಿರ್ಮಾಪಕ ಆರ್ ಚಂದ್ರು.
ಇದು ಯಾವ ಪ್ಯಾನ್ ಇಂಡಿಯಾ ಚಿತ್ರ ಅಲ್ಲವೇ ಅಲ್ಲ ಇದೊಂದು ಶುದ್ಧ ಕನ್ನಡ ಚಿತ್ರ,ಅಪ್ಪನಾಗಿ ಪ್ರಕಾಶ್ ರಾಜ್ ಮಗನಾಗಿ ಡಾರ್ಲಿಂಗ್ ಕೃಷ್ಣ, ಮನೆ ಸೊಸೆಯಾಗಿ ಅಮೃತಾ ಅಯ್ಯಂಗಾರ್ ಸೇರಿದಂತೆ ಮತ್ತೊಬ್ಬ ಅದ್ಬುತ ನಟ ನಾಗಭೂಷಣ ಕೂಡಾ ಇದ್ದಾರೆ ಎಂಬ ಮಾಹಿತಿ ಕೊಟ್ಟರು ಆರ್ ಚಂದ್ರು.
ಚಿತ್ರದ ತಾಂತ್ರಿಕ ವಿಭಾಗದ ಬಗ್ಗೆ ಮಾತನಾಡುವುದಾದರೆ,ಛಾಯಾಗ್ರಾಹಕರಾಗಿ ಸುಜ್ಞಾನ,ಸಂಗೀತ ನಿರ್ದೇಶಕರಾಗಿ ನಕುಲ್ ಅಭಯಂಕರ ಇದ್ದಾರೆ.
ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ಮತ್ತು ಲವ್ ಮಾಕ್ ಟೆಲ್ ಸರಣಿಯ ಯಶಸ್ಸಿನ ನಟ
ಡಾರ್ಲಿಂಗ್ ಕೃಷ್ಣ ರವರಿಗೆ,ಫಾದರ್ ತುಂಬಾ ಕನೆಕ್ಟ್ ಆದಂತಹ ಕಥೆಯಂತೆ ಎಂಬ ವಿವರ ಕೊಟ್ಟರು.
ಅಪ್ಪನ ಪ್ರೀತಿ ಮತ್ತು ಬಾಂಧವ್ಯದ ಗಟ್ಟಿ ವಿಚಾರ ನನಗೆ ಇತ್ತೀಚಿಗೆ ಗೊತ್ತಾಗ್ತಾ ಇದೆ ಅದು ಕೂಡಾ ನನ್ನ ಮಗಳಿಂದ ಎಂಬ ವೈಯಕ್ತಿಕ ವಿಷ್ಯ ಕೂಡ ಹೇಳಿದರು.
ತಮ್ಮ ಮತ್ತು ಮಗಳ ನಡುವೆ ಇರುವ ಆ ಪೊಸೆಸಿವ್ ಅಂಶ, ಹಾಗೂ ಹೆಣ್ಣು ಮಕ್ಕಳು ಎಷ್ಟು ಪ್ರಮುಖ ಪಾತ್ರರಾಗ್ತಾರೆ ಅಪ್ಪನಿಗೆ ಅನ್ನೋ ವಿಷ್ಯ ನನಗೆ ತುಂಬಾ ಕಾಡಿರುವ ಕಾರಣ,
ಪ್ರೀತಿ,ಕಾಳಜಿ,ಅಕ್ಕರೆ ಅನ್ನೋದು ಹೃದಯಕ್ಕೆ ಸಂಬಂಧಿಸಿದ ವಿಚಾರ,ಬಾವನೆಗೆ ಎಲ್ಲರೂ ಕನೆಕ್ಟ್ ಆಗ್ತಾರೆ ಮತ್ತು ಅದನ್ನು ಅಷ್ಟೇ ಪೂಜ್ಯತೆಯಿಂದ ನೋಡ್ತಾರೆ ಎಂಬ ರೀತಿಯಲ್ಲಿ ತುಂಬಾ ಅರ್ಥ ಗರ್ಭಿತವಾಗಿ ಹೇಳಿದರು ಡಾರ್ಲಿಂಗ್ ಕೃಷ್ಣ.
ಇನ್ನು ನಾಯಕಿ ಅಮೃತಾ ಅಯ್ಯಂಗಾರ್,ತುಂಬಾ ಗ್ಯಾಪ್ ನಂತರ ತಾವು ಫಾದರ್ ಮೂಲಕ ಮತ್ತೆ ತೆರೆಮೇಲೆ ನಿಮ್ಮನ್ನ ರಂಜಿಸೋಕೆ ಮತ್ತು ಪ್ರೀತಿಸೋಕೆ ಬರ್ತಾ ಇದೀನಿ,ಮತ್ತೊಂದು ವಿಷ್ಯ ಅಂದ್ರೆ ಈ ಪಾತ್ರಕ್ಕೆ ನನ್ನನ್ನ ರೆಫರ ಮಾಡಿದ್ದು ಡಾರ್ಲಿಂಗ್ ಕೃಷ್ಣ ಮತ್ತು ಅವ್ರ ಪತ್ನಿ ಮಿಲನ್ ಅನ್ನೋ ವಿಷ್ಯ ಹಂಚಿಕೊಂಡ ಅಮೃತಾ ಅಯ್ಯಂಗಾರ್,ಫಾದರ್ ಎಲ್ಲರಿಗೂ ಹತ್ತಿರವಾಗುವ ಕಥೆ,
ನಾನು ಸಧ್ಯ ಮೈಸೂರಲ್ಲಿ ಇರ್ತೀನಿ, ಅಲ್ಲೇ
ಶೂಟಿಂಗ್ ನಡೀತಾ ಇತ್ತು,ಚಿತ್ರೀಕರಣ ಮುಗಿಸಿ ವಾಪಸ್ ಮನೆಗೆ ಹೋಗ್ತಿದ್ದೆ,ಅಮ್ಮಾ ಯಾವಾಗಲೂ ನನಗೆ ಬಿಗ್ ಸಪೋರ್ಟ್ ಎಂದರು.
ಚಿತ್ರದಲ್ಲಿ ಒಂದೊಳ್ಳೆಯ ಪಾತ್ರದಲ್ಲಿ ನಟಿಸಿದ ನಾಗಭೂಷಣ ಮಾತನಾಡಿ,ತುಂಬಾ ಜನ ಅಂದುಕೋತಾರೆ ನಾನು ಡಾಲಿ ಧನಂಜಯ್ ಮತ್ತು ಡಾರ್ಲಿಂಗ್ ಕೃಷ್ಣನ ಜೊತೆ ಮಾತ್ರ ಹೆಚ್ಚು ಸಿನ್ಮಾ ಮಾಡ್ತಾರೆ ಅಂತ, ಏನ್ ಮಾಡೋದು ಅವ್ರ ಮತ್ತು ನನ್ನ ಮಧ್ಯ ಆ ರೀತಿಯ ಗಟ್ಟಿ ಬ್ಯಾಂಡಿಂಗ್ ಇದೇ,ನಾನು ನಾಯಕ ನಟನಾಗಿ ನಟಿಸಿದ ಮೇಲು ಒಂದಷ್ಟು ಒಳ್ಳೆಯ ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕಾಗ ನಾನು ತುಂಬಾ ಖುಷಿಯಿಂದ ಮಾತಾಡ್ತೀನಿ ಎಂದರು.
ಫಾದರ್”ಪ್ರೀತಿ” ಹಂಚುವ “ಫಾದರ್”ತಾಜ್ ಮಹಲ್ ಎಂಬ ಸದಭಿರುಚಿಯ ಚಿತ್ರದ ಮೂಲಕ ಗಾಂಧಿನಗರದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದ್ದ ನಿರ್ದೇಶಕ ಆರ್ ಚಂದ್ರು ಇಲ್ಲಿಯ ತನಕ ಮಾಡಿದ ಬಹುತೇಕ ಎಲ್ಲಾ ಸಿನಿಮಾಗಳು,ಒಳ್ಳೆಯ ಕಂಟೆಂಟ್ ಹೊಂದಿದ್ದ ಕಥೆಗಳೇ ಆಗಿದ್ದು,ಈಗ ಅವರ ನಿರ್ಮಾಣ ಸಂಸ್ಥೆ ಆರ್ ಸಿ ಸ್ಟುಡಿಯೊಸ್,ಬ್ಯಾನರ್ ಅಡಿಯಲ್ಲಿ ಆರ್ ಚಂದ್ರು ಮತ್ತು ಅವರ ಶ್ರೀಮತಿ ಯಮುನಾ ಚಂದ್ರು ಸೇರಿ ನಿರ್ಮಾಣ ಮಾಡ್ತಾ ಇರುವ ಹೊಸ ಚಿತ್ರ “ಫಾದರ್” ತಮಿಳು ಮೂಲದ ನಿರ್ದೇಶಕ ರಾಜ್ ಮೋಹನ್ ಫಾದರ್ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದ ಒಂದು ಹಾಡು ಬಿಡುಗಡೆ ಆಗಿದ್ದು ಎಲ್ಲ ಕಡೆಯಿಂದ ಒಳ್ಳೆಯ ಪ್ರಶಂಸೆ ಬರುತ್ತಿದ್ದು, ಅದು ಅಪ್ಪ ಮತ್ತು ಮಗನ ನಡುವಿನ ಪ್ರೀತಿ ಮತ್ತು ಬಾಂಧವ್ಯದ ಕಥೆ ಹೇಳುವ ಹಾಡಾಗಿದೇ.”ಗಗನದ ನೇಸರ” ಎಂಬ ಪದಗಳಿಂದ ಶುರುವಾಗುವ ಈ ಹಾಡನ್ನು ಮಂಜಪ್ಪ ಮಾಗೋದಿ ಎಂಬ ಹೊಸ ಸಾಹಿತಿ ಬರೆದಿದ್ದು,ಇದು ವಿಜಯ್ ಪ್ರಕಾಶ್ ರವರ ಅದ್ಬುತ ಧ್ವನಿಯಲ್ಲಿ ಮೂಡಿ ಬಂದಿದ್ದು, ಸಂಗೀತ ಮಾಡಿದ್ದು ನಕುಲ ಅಭಯಂಕರ ಎಂಬ ಅಪ್ಪಟ ಕನ್ನಡದ ಪ್ರತಿಭಾವಂತ.”ಗಗನದ ನೇಸರ” ಎಂಬ ಭಾವುಕ ಪದಗಳಿಂದ ಶುರುವಾಗುವ ಈ ಹಾಡು ಮುಗಿಯುವ ತನಕವೂ ಅದೇ ಇಂಟೆನ್ಸ್ ಫೀಲ್ ನ್ನ ಕ್ಯಾರಿ ಮಾಡಿದ್ದು ಹಾಡು ಕೇಳುಗರ ಮತ್ತು ನೋಡುಗರ ಹೃದಯಕ್ಕೆ ಗ್ಯಾರಂಟಿ ಮುಟ್ಟಲಿದೆ ಎಂಬ ಭರವಸೆ ನಮಗೂ ಇದೆ.ಒಂದೊಳ್ಳೆಯ ಕಥೆಯೊಂದಿಗೆ ಬಂದ ತಮಿಳು ಮೂಲದ ಕಥೆಗಾರ ಮತ್ತು ನಿರ್ದೇಶಕನ ಭಾವನೆಗೆ ಗೌರವ ಕೊಡುತ್ತಾ,ಅವರು ಅಂದುಕೊಂಡ ಕಥೆ,ನನಗೆ ಹೇಳಿದ ಕಥೆಯೇ ಈಗ ಫಾದರ್ ಆಗಿ ಮೂಡಿ ಬಂದಿದ್ದು,ಎಲ್ಲರೂ ಚಿತ್ರ ನೋಡಿದ ನಂತರ ತಮ್ಮ ತಮ್ಮ ತಂದೆಯನ್ನು ಹಾಗೂ ಅವ್ರ ಪ್ರೀತಿಯನ್ನು,ತ್ಯಾಗವನ್ನು ನೆನೆಯುತ್ತಾರೆ ಎಂದು ಹೇಳಿದ್ದು ನಿರ್ಮಾಪಕ ಆರ್ ಚಂದ್ರು.ಇದು ಯಾವ ಪ್ಯಾನ್ ಇಂಡಿಯಾ ಚಿತ್ರ ಅಲ್ಲವೇ ಅಲ್ಲ ಇದೊಂದು ಶುದ್ಧ ಕನ್ನಡ ಚಿತ್ರ,ಅಪ್ಪನಾಗಿ ಪ್ರಕಾಶ್ ರಾಜ್ ಮಗನಾಗಿ ಡಾರ್ಲಿಂಗ್ ಕೃಷ್ಣ, ಮನೆ ಸೊಸೆಯಾಗಿ ಅಮೃತಾ ಅಯ್ಯಂಗಾರ್ ಸೇರಿದಂತೆ ಮತ್ತೊಬ್ಬ ಅದ್ಬುತ ನಟ ನಾಗಭೂಷಣ ಕೂಡಾ ಇದ್ದಾರೆ ಎಂಬ ಮಾಹಿತಿ ಕೊಟ್ಟರು ಆರ್ ಚಂದ್ರು.ಚಿತ್ರದ ತಾಂತ್ರಿಕ ವಿಭಾಗದ ಬಗ್ಗೆ ಮಾತನಾಡುವುದಾದರೆ,ಛಾಯಾಗ್ರಾಹಕರಾಗಿ ಸುಜ್ಞಾನ,ಸಂಗೀತ ನಿರ್ದೇಶಕರಾಗಿ ನಕುಲ್ ಅಭಯಂಕರ ಇದ್ದಾರೆ.ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ಮತ್ತು ಲವ್ ಮಾಕ್ ಟೆಲ್ ಸರಣಿಯ ಯಶಸ್ಸಿನ ನಟಡಾರ್ಲಿಂಗ್ ಕೃಷ್ಣ ರವರಿಗೆ,ಫಾದರ್ ತುಂಬಾ ಕನೆಕ್ಟ್ ಆದಂತಹ ಕಥೆಯಂತೆ ಎಂಬ ವಿವರ ಕೊಟ್ಟರು.ಅಪ್ಪನ ಪ್ರೀತಿ ಮತ್ತು ಬಾಂಧವ್ಯದ ಗಟ್ಟಿ ವಿಚಾರ ನನಗೆ ಇತ್ತೀಚಿಗೆ ಗೊತ್ತಾಗ್ತಾ ಇದೆ ಅದು ಕೂಡಾ ನನ್ನ ಮಗಳಿಂದ ಎಂಬ ವೈಯಕ್ತಿಕ ವಿಷ್ಯ ಕೂಡ ಹೇಳಿದರು.ತಮ್ಮ ಮತ್ತು ಮಗಳ ನಡುವೆ ಇರುವ ಆ ಪೊಸೆಸಿವ್ ಅಂಶ, ಹಾಗೂ ಹೆಣ್ಣು ಮಕ್ಕಳು ಎಷ್ಟು ಪ್ರಮುಖ ಪಾತ್ರರಾಗ್ತಾರೆ ಅಪ್ಪನಿಗೆ ಅನ್ನೋ ವಿಷ್ಯ ನನಗೆ ತುಂಬಾ ಕಾಡಿರುವ ಕಾರಣ,ಪ್ರೀತಿ,ಕಾಳಜಿ,ಅಕ್ಕರೆ ಅನ್ನೋದು ಹೃದಯಕ್ಕೆ ಸಂಬಂಧಿಸಿದ ವಿಚಾರ,ಬಾವನೆಗೆ ಎಲ್ಲರೂ ಕನೆಕ್ಟ್ ಆಗ್ತಾರೆ ಮತ್ತು ಅದನ್ನು ಅಷ್ಟೇ ಪೂಜ್ಯತೆಯಿಂದ ನೋಡ್ತಾರೆ ಎಂಬ ರೀತಿಯಲ್ಲಿ ತುಂಬಾ ಅರ್ಥ ಗರ್ಭಿತವಾಗಿ ಹೇಳಿದರು ಡಾರ್ಲಿಂಗ್ ಕೃಷ್ಣ.ಇನ್ನು ನಾಯಕಿ ಅಮೃತಾ ಅಯ್ಯಂಗಾರ್,ತುಂಬಾ ಗ್ಯಾಪ್ ನಂತರ ತಾವು ಫಾದರ್ ಮೂಲಕ ಮತ್ತೆ ತೆರೆಮೇಲೆ ನಿಮ್ಮನ್ನ ರಂಜಿಸೋಕೆ ಮತ್ತು ಪ್ರೀತಿಸೋಕೆ ಬರ್ತಾ ಇದೀನಿ,ಮತ್ತೊಂದು ವಿಷ್ಯ ಅಂದ್ರೆ ಈ ಪಾತ್ರಕ್ಕೆ ನನ್ನನ್ನ ರೆಫರ ಮಾಡಿದ್ದು ಡಾರ್ಲಿಂಗ್ ಕೃಷ್ಣ ಮತ್ತು ಅವ್ರ ಪತ್ನಿ ಮಿಲನ್ ಅನ್ನೋ ವಿಷ್ಯ ಹಂಚಿಕೊಂಡ ಅಮೃತಾ ಅಯ್ಯಂಗಾರ್,ಫಾದರ್ ಎಲ್ಲರಿಗೂ ಹತ್ತಿರವಾಗುವ ಕಥೆ,ನಾನು ಸಧ್ಯ ಮೈಸೂರಲ್ಲಿ ಇರ್ತೀನಿ, ಅಲ್ಲೇ ಶೂಟಿಂಗ್ ನಡೀತಾ ಇತ್ತು,ಚಿತ್ರೀಕರಣ ಮುಗಿಸಿ ವಾಪಸ್ ಮನೆಗೆ ಹೋಗ್ತಿದ್ದೆ,ಅಮ್ಮಾ ಯಾವಾಗಲೂ ನನಗೆ ಬಿಗ್ ಸಪೋರ್ಟ್ ಎಂದರು.ಚಿತ್ರದಲ್ಲಿ ಒಂದೊಳ್ಳೆಯ ಪಾತ್ರದಲ್ಲಿ ನಟಿಸಿದ ನಾಗಭೂಷಣ ಮಾತನಾಡಿ,ತುಂಬಾ ಜನ ಅಂದುಕೋತಾರೆ ನಾನು ಡಾಲಿ ಧನಂಜಯ್ ಮತ್ತು ಡಾರ್ಲಿಂಗ್ ಕೃಷ್ಣನ ಜೊತೆ ಮಾತ್ರ ಹೆಚ್ಚು ಸಿನ್ಮಾ ಮಾಡ್ತಾರೆ ಅಂತ, ಏನ್ ಮಾಡೋದು ಅವ್ರ ಮತ್ತು ನನ್ನ ಮಧ್ಯ ಆ ರೀತಿಯ ಗಟ್ಟಿ ಬ್ಯಾಂಡಿಂಗ್ ಇದೇ,ನಾನು ನಾಯಕ ನಟನಾಗಿ ನಟಿಸಿದ ಮೇಲು ಒಂದಷ್ಟು ಒಳ್ಳೆಯ ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕಾಗ ನಾನು ತುಂಬಾ ಖುಷಿಯಿಂದ ಮಾತಾಡ್ತೀನಿ ಎಂದರು.ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರಾದ H M ರೇವಣ್ಣ, ಅನುಪ ರೇವಣ್ಣ,ಕೆ ಪಿ ಶ್ರೀಕಾಂತ್,ಮ್ಯಾಕಿ ಪಾಲಿಸಿ ಮುಖ್ಯಸ್ಥ ಮಾಧವ್ ಕಿರಣ್ ಸೇರಿದಂತೆ ಬಹಳಷ್ಟು ಜನ ಫಾದರ್ ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ,ತಂಡಕ್ಕೆ ಶುಭ ಹಾರೈಸಿದರು.
ಫಾದರ್ ಚಿತ್ರ ತಂಡದ ಜೊತೆಗೆ ಪ್ರೀತಿ ಮತ್ತು ಅಭಿಮಾನದಿಂದ ಕೈ ಜೋಡಿಸಿರುವ ಮ್ಯಾಕಿ ಪಾಲಿಸಿ ಮುಖ್ಯಸ್ಥ ಮತ್ತು ಚಿತ್ರ ನಿರ್ಮಾಪಕ ಮಾಧವ್ ಕಿರಣ್ ಬಗ್ಗೆ ಮಾತನಾಡಿದ ಆರ್ ಚಂದ್ರು ಮುಂದಿನ ದಿನಗಳಲ್ಲಿ ಮಾಧವ ಕಿರಣ್ ಹೋರಾಟದ ಜೀವನ ಕುರಿತು ಬಗ್ಗೆ ಒಂದೊಳ್ಳೆ ಚಿತ್ರ ಮಾಡುವೆ, ಅದು ಜೀರೋ ಟು ಹೀರೋ ಕಾನ್ಸೆಪ್ಟ್ ಅಡಿಯಲ್ಲಿ ಎಂದರು.

ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರಾದ H M ರೇವಣ್ಣ, ಅನುಪ ರೇವಣ್ಣ,ಕೆ ಪಿ ಶ್ರೀಕಾಂತ್,ಮ್ಯಾಕಿ ಪಾಲಿಸಿ ಮುಖ್ಯಸ್ಥ ಮಾಧವ್ ಕಿರಣ್ ಸೇರಿದಂತೆ ಬಹಳಷ್ಟು ಜನ ಫಾದರ್ ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ,ತಂಡಕ್ಕೆ ಶುಭ ಹಾರೈಸಿದರು

