Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ನೀರಿಲ್ಲದೆ ಬದುಕುತ್ತಿದ್ದರು…
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ನೀರಿಲ್ಲದೆ ಬದುಕುತ್ತಿದ್ದರು…

ಅವಾಗ ಅನ್ನ ನೀರು ಬಿಟ್ಟರೂ ದೇಹದಲ್ಲಿ ಜೀವ ಇರ್ತಿತ್ತು……… ಗೆಲುವು ಸವೆದು ಸವೆದು ಹೋಗುತ್ತಿದ್ದವು. 12 ,96 ,O00ವರ್ಷ ವರ್ಷ ಹದಿನಾಲ್ಕು ಮೊಳ ದೇಹ 10 ಸಾವಿರ ವರ್ಷ ಆಯಸ್ಸು ಅವಾಗ ರಾಮ ಆಳ್ಯಾನು.ದ್ವಾಪರ ಯುಗ 8 ಲಕ್ಷ 64000 ವರ್ಷ 7ಮೊಳ ದೇಹ,ಒಂದು ಸಾವಿರ ವರ್ಷ ಆಯುಷ್ಯ,ಅವಾಗ ಪಾಂಡವರು , ಆಳ್ಯಾರು.ಈ ಕಲಿಯುಗಕ್ಕ 4 ಲಕ್ಷ 32 ಸಾವಿರ ವರ್ಷ ಇದರ ಆಯುಷ್ಯ ನೂರು ವರ್ಷ ಮನುಷ್ಯನ ಆಯುಷ್ಯ ಮೂರುವರೆ ಮೊಳ ದೇಹ,ಮನುಷ್ಯ ಈ ಕಾಲ್ದಾಗ […]

ಅವಾಗ ಅನ್ನ ನೀರು ಬಿಟ್ಟರೂ ದೇಹದಲ್ಲಿ ಜೀವ ಇರ್ತಿತ್ತು………

ಗೆಲುವು ಸವೆದು ಸವೆದು ಹೋಗುತ್ತಿದ್ದವು. 12 ,96 ,O00ವರ್ಷ ವರ್ಷ ಹದಿನಾಲ್ಕು ಮೊಳ ದೇಹ 10 ಸಾವಿರ ವರ್ಷ ಆಯಸ್ಸು ಅವಾಗ ರಾಮ ಆಳ್ಯಾನು.ದ್ವಾಪರ ಯುಗ 8 ಲಕ್ಷ 64000 ವರ್ಷ 7ಮೊಳ ದೇಹ,ಒಂದು ಸಾವಿರ ವರ್ಷ ಆಯುಷ್ಯ,ಅವಾಗ ಪಾಂಡವರು , ಆಳ್ಯಾರು.ಈ ಕಲಿಯುಗಕ್ಕ 4 ಲಕ್ಷ 32 ಸಾವಿರ ವರ್ಷ ಇದರ ಆಯುಷ್ಯ ನೂರು ವರ್ಷ ಮನುಷ್ಯನ ಆಯುಷ್ಯ ಮೂರುವರೆ ಮೊಳ ದೇಹ,ಮನುಷ್ಯ ಈ ಕಾಲ್ದಾಗ ಅನ್ನ ಬಿಟ್ಟು ಅಂದ್ರೆ ಸಾಯ್ತಾನೆ. ಅವಾಗೆಲ್ಲ ಅನ್ನ ನೀರಿಲ್ಲದೆ ಬದುಕುತ್ತಿದ್ದರು ಆದರೆ ಈಗ ಅದು ಸಾಧ್ಯವಿಲ್ಲ.

ಇನ್ನು ನಾವು ಬರಗ ಏನಾದ್ರೂ ತಂದೀವಿ ಏನ್ರೀ ? ಮತ್ತು ಹೋದಾಗ ಏನಾದರೂ ವೈತಿವೇನ್ರಿ ? ಏನು ಇಲ್ಲ ಈ ವಿಶ್ವ ಹ್ಯಾಂಗದಂದ್ರೆ ದೇವರ ಮನೆ ಇದು ಈ ಜಗವೆಲ್ಲ.ಬಾಡಿಗೆದಾರರು ಜೀವಿಗಳೆಲ್ಲ.ಈ ಜಗತ್ತೇ ಭಗವಂತನ ಮನೆಯಿದು.ನಾವು ಇಲ್ಲಿ ಬಾಡಿಗೆ ಇರ್ಲಾಕ್ ಬಂದೇವು ನಮಗೆ ಸುಮ್ಮನೆ ಹದ್ದು ಮಾಡಿ ಮಾಡಿಕೊಟ್ಟಾರು ಉಣ್ಣಾಕ,ಇರ್ಲಾಕ,ಅದೆಲ್ಲವೂ ಬಿಟ್ಟು ನನ್ನದು ಅಂತೀವಿ ನಾವು .

ಮತ್ತು ಜನನ ಮರಣದಾಗು ಹೋಗಿನೋಳ್ ಒಡೆತನ ವಿನತೆಲ್ಲವಾಗಿ ನಿನ್ನೊಳು ತೋರ್ಪವು. ಜನನ ಮತ್ತು ಮರಣ ಒಡೆತನ ಅಂದ್ರೆ ಅಧಿಕಾರ ಯು ಎಲ್ಲಿದವು ಅಂದ್ರೆ ನಿನ್ನೊಳಗೆ ಅದಾವು ಅಂತ ಹೇಳುತ್ತಾರೆ ನಿಜಗುಣರು .

ತನುಭೋಗ ನಿಖರವಂತಹುದು ಸಹಿತಿರು ನೀನು ಘನಶಂಭುಲಿಂಗದಾಧೀನನಾಗು ಈ ದೇಹದ ಭೋಗ ಖರೇಯಂತ ನಂಬಿಕೆ ನೀನು. ನಿಖರ ಇದು ಖರೆಯಲ್ಲ. ನೀನು ಆ ಗುರುನಾಥನ ಪಾದದೊಳಗೆ ಅಧೀನನಾಗು ಅಂದ್ರೆ ನಿನಗೆ ಮುಕ್ತಿಯಾಗುತ್ತದೆ.ಅದಕ್ಕ ಇದು ಏನು ಅಲ್ಲ ನೀನು ಏನು ತಂದಿಲ್ಲ ಈ ದೇಹ ನೂ ನಿಂದಲ್ಲ.

ಹಸಿವು ದೃಶ್ಯ ಎದಕ ಅದ.ಜೀವನಿಗೆ ಅದ.ಶೋಕ ಮೋಹ ಯದಕ್ ಅದ. ಹೋಯಿತು ಬಂತು ಎದಕ್ ಅದ. ಬುದ್ಧೀಗಿ ಅದ. ಜನನ ಮರಣ ಎದಕ್ಕದಅಂದರೆ ದೇಹಕ್ಕಾದ .ನಿನಗೇನಾರ ಅದೇನು? ಏನು ಇಲ್ಲ.

ಅದಕ್ಕೆ ಅವು ಯಾವು ನೀನಲ್ಲ ಕಣ್ಣೀರು ಕಣ್ಣು ಏನು ನೋಡ್ತದಲ್ಲ ಅದು ಕಣ್ಣಿಗೆ ಸಂಬಂಧ ಅದು ಬಾಯಿಗೆ ಸಂಬಂಧ ಇವೆಲ್ಲವನ್ನು ಹರಿಯುವವನು ನೀನು ಅದಿದಿ ಒಬ್ಬ ಮನುಷ್ಯ ಸತ್ತಿರುತ್ತಾರೆ ಅದಕ್ಕೆ ಕಿವಿ ಆದ ಮೂಗದ ಹಿಂಗ ಎಲ್ಲಾ ಅವಯವಗಳು ಅದಾವು. ಆದರೆ ಅದು ಕಣ್ಣು ತೆರೆದು ನೋಡ್ತದೇನ ಇಲ್ಲ . ಅದು ಜಡವಾದದ್ದು. ನೋಡುವವ ನೀನು, ಅರಿಯುವ ನೀನು, ಪಾಪ ಪುಣ್ಯ ಅನ್ನೋದು ಗೊತ್ತಾಗ್ತದ. ಸಾಕ್ಷಿ ಆದ . ಆದ್ರೂ ನಾ ಏನು ಮಾಡಿಲ್ಲ ಏನು ಮಾಡಿಲ್ಲ ಅಂತ ಅಂತಿ. ಆದರ ಅಂತರ್ಮನ ಹೇಳುತ್ತ ಯಾಕೆ ಹೇಳತಿ,ಯಾಕ್ ಹೇಳುತ್ತೀ ಅಂತಿರುತ್ತದೆ.

ಇದೆಲ್ಲರ ಬಗ್ಗೆ ಜ್ಞಾನಪೀಡ್ಬೇಕು ಅಂದ್ರೆ ಇದನ್ನು ಪಡಿಬೇಕಂದ್ರೆ ಗುರುಪಾದಕ ಹೊಂದಿರಬೇಕು ಸದ್ಗುರು ಇದ್ದರೆ ಇದನ್ನೆಲ್ಲ ಬಿಡಿಸಿ ಹೇಳ್ತಾನೆ 25 ತತ್ವಗಳು.

ಮುಂದುವರೆಯುತ್ತದೆ ….

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.